Webdunia - Bharat's app for daily news and videos

Install App

ಕ್ಲೈಮ್ಯಾಕ್ಸ್ ಕಡೆಗೆ ನಮ್ಮ ಹುಡುಗ ಸುಬ್ರಮಣಿ ಕಿಟ್ಟಿ

Webdunia
ಸೋಮವಾರ, 24 ನವೆಂಬರ್ 2014 (11:58 IST)
ಸುಬ್ರಮಣಿ ಕನ್ನಡ ಸೂಪರ್ ಸ್ಟಾರ್ ಶ್ರೀನಗರ ಕಿಟ್ಟಿ ಅವರ ಅಭಿನಯದ ಚಿತ್ರ. ನಮ್ಮ ಹುಡುಗ ಎನ್ನುವ ಉಪ ಶೀರ್ಷಿಕೆ ಹೊಂದಿರುವ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ  
 
ಜೆಕೆಎಸ್.ಈ ಚಿತ್ರವನ್ನು ಸುನಿಯಾದವ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಈಗ ಅಂತಿಮ ಹಂತದ ಚಿತ್ರೀಕರಣದತ್ತ ಸಾಗಿದೆ. ಇದರ ಕ್ಲೈಮ್ಯಾಕ್ಸ್ ಅತ್ಯಂತ ಆಸಕ್ತಿಕರವಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಶತ್ರು ಚಿತ್ರ ನಿರ್ದೇಶಿಸುವಾಗ ಜೆಕೆ ಎನ್ನುವ ಹೆಸರಿನಿಂದ ಚಿತ್ರರಂಗದಲ್ಲಿ ತನ್ನನ್ನು ಗುರುತಿಸಿಕೊಂಡಿದ್ದ ನಿರ್ದೇಶಕ ಈಗ ಜೆಕೆ ಎಸ್ ಎಂದು ಜನರ ಮುಂದೆ ಬರುತ್ತಿದ್ದಾರೆ ಸುಬ್ರಮಣಿ ಮೂಲಕ. 
 
ಈ ಚಿತ್ರಕ್ಕೆ ಜಿವಿಎಸ್ ಅವರ ಕ್ಯಾಮರ, ಸುಜೀತ್ ಶೆಟ್ಟಿ ಸಂಗೀತ ನಿರ್ದೇಶನವಿದೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಚಿತ್ರವು ಜನರ ಸೇವೆಗೆ ಸಿದ್ಧ ಆಗಲಿದೆ. ಈಗ ಮೂರು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. 
 
ನಾಲ್ಕು ಭಿನ್ನ ಆಯಾಮಗಳಲ್ಲಿ ಶ್ರೀನಗರ ಕಿಟ್ಟಿ ಈ ಚಿತ್ರದಲ್ಲಿ ಕಾಣಸಿಗುತ್ತಿದ್ದಾರಂತೆ. ಇದು ತನ್ನ ಹೊಸ ಅವತಾರ ಎಂದು ಹೇಳಿದ್ದಾರೆ ಕಿಟ್ಟಿ. ಇದೊಂದು ಸ್ಥಳೀಯ ಕತೆಯನ್ನು ಹೊಂದಿದ್ದು.ನೇಟಿವಿಟಿಗೆ  ಹೊಂದುವ ಅಂಶಗಳನ್ನು ಈ ಕಥೆ ಹೊಂದಿದೆಯಂತೆ.  ಒಟ್ಟಾರೆ ಸಾಕಷ್ಟು ಕುತೂಹಲಗಳಿವೆ ಎಂದು ಚಿತ್ರತಂಡ ಹೇಳುತ್ತಿದೆ. ಬಿಡುಗಡೆಯಾದ ಬಳಿಕ ಅದೆಷ್ಟು ಖುಷಿ ನೀಡುತ್ತದೆಯೋ ಕಾದು ನೋಡುವ! 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments