Select Your Language

Notifications

webdunia
webdunia
webdunia
webdunia

ಉಪ್ಪಿ-2ಗೆ ಸಿನಿ ತಾರೆಯರಿಂದ ಶಹಬ್ಬಾಸ್ ಗಿರಿ...

ಉಪ್ಪಿ-2ಗೆ ಸಿನಿ ತಾರೆಯರಿಂದ ಶಹಬ್ಬಾಸ್ ಗಿರಿ...
, ಶನಿವಾರ, 22 ಆಗಸ್ಟ್ 2015 (12:55 IST)
ಬಿಡುಗಡೆಯಾಗೋದಕ್ಕೆ ಮೊದಲೇ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇದ್ದ ಉಪ್ಪಿ-2 ಸಿನಿಮಾ ರಿಲೀಸ್ ಆದ ಬಳಿಕ ತನ್ನ ಆರ್ಭಟವನ್ನು ಹಾಗೇ ಮುಂದುವರೆಸಿದೆ.
 
  
 
ಇನ್ನು ಉಪೇಂದ್ರ ತಯಾರಿಸಿದ ಉಪ್ಪಿಟ್ಟು ರುಚಿ ಕನ್ನಡ ತಾರೆಯರಿಗೂ ತುಂಬಾನೇ ಹಿಡಿಸಿದೆಯಂತೆ.  ಎರಡು ದಿನಗಳ ಹಿಂದೆ ಸ್ಯಾಂಡಲ್ ವುಡ್ ನ ಕೆಲ ತಾರೆಯರು ಉಪ್ಪಿ-2 ಸಿನಿಮಾವನ್ನು ವೀಕ್ಷಿಸಿದ್ರಂತೆ. ಅಲ್ಲದೇ ಉಪೇಂದ್ರ ವರ ಹೊಸ ರುಚಿಗೆ ಭೇಷ್ ಅಂದಿದ್ದಾರಂತೆ.
 
ಈ ಹಿಂದೆ ಚಂದನವನದಲ್ಲಿ ಅವರನ್ನು ಕಂಡರೆ ಇವರಿಗಾಗಲ್ಲ, ಇವರನ್ನು ಕಂಡರೆ ಅವರಿಗಾಗಲ್ಲ ಅನ್ನೋ ಮಾತುಗಳೇ ಹೆಚ್ಚಾಗಿ ಕೇಳಿ ಬರುತ್ತಿದ್ದವು. ದ್ರೆ ಉಪ್ಪಿ-2 ಸಿನಿಮಾವನ್ನು ಕೆಲ ತಾರೆಯರು ನೋಡಿ ಶ್ಲಾಘಿಸಿದ್ದು ನೋಡಿದ್ರೆ ಈ ಮಾತು ಸುಳ್ಳು ಅಂತಾ ಅನ್ಸುತ್ತೆ. ಏನೇ ಇರಲಿ ಈ ಪ್ರೀತಿ ಬಾಂಧವ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಹೀಗೇ ಇರಲಿ ಅನ್ನೋದು ಎಲ್ಲಾ ಅಭಿಮಾನಿಗಳ ಹಾರೈಕೆ. 

Share this Story:

Follow Webdunia kannada