Webdunia - Bharat's app for daily news and videos

Install App

ಸಲ್ಲು ಜೊತೆಗಿನ ಅಭಿನಯದ ಬಗ್ಗೆ ಸೋನಂ ಕಪೂರ್ ಏನ್ ಹೇಳ್ತಾರೆ?

Webdunia
ಶನಿವಾರ, 3 ಅಕ್ಟೋಬರ್ 2015 (11:12 IST)
ತಮ್ಮ ಮೊದಲ ಸಿನಿಮಾ ಸಾವಾರಿಯಾದಲ್ಲಿ ಸಲ್ಮಾನ್ ಖಾನ್ ಜೊತೆ ಅಭಿನಯಿಸಿದ್ದ ನಟಿ ಸೋನಂ ಕಪೂರ್ ಇದೀಗ ಪ್ರೇಮ್ ರತನ್ ಧನ್ ಪಾಯೋ ಸಿನಿಮಾದಲ್ಲೂ ಸಲ್ಲು ಜೊತೆಗೆ ನಟಿಸುತ್ತಿದ್ದಾರೆ. ಸಲ್ಲು ಜೊತೆಗೆ ಸೋನಂ ನಟಿಸುತ್ತಿರೋದು ಎರಡನೇ ಬಾರಿಯಾದ್ರೂ ಇನ್ನು ಸೋನಂಗೆ ಏನೋ ಭಯ ಕಾಡುತ್ತಂತೆ.
ಸಲ್ಲು ಜೊತೆಗಿನ ಅಭಿನಯದ ಬಗ್ಗೆ ಹೇಳಿರುವ ಸೋನಂ ನಾನು ಸಲ್ಮಾನ್ ಖಾನ್ ಅವರ ದೊಡ್ಡ ಅಭಿಮಾನಿ.ಅವರೊಂದಿಗೆ ನಟಿಸುವಾಗ ನಾನು ತುಂಬಾನೇ ನರ್ವಸ್ ಆಗಿದ್ದೆ. ನಿರ್ದೇಶಕ ಸೂರಜ್ ಅವರು ನನಗೆ ತುಂಬಾ ಸಹಕಾರ ನೀಡಿದ್ರು. ದಿನ ಕಳೆದಂತೆ ನಾನು ಅವರೊಂದಿಗೆ ನಟಿಸಲು ಅನುಕೂಲವಾಯ್ತು ಎಂದು ಅವರು ಹೇಳಿದ್ದಾರೆ.ಇದು ನನ್ನ ಪಾಲಿಗೆ ದೊರೆತ ಮರೆಯಲಾಗದ ಅನುಭವ ಎಂದು ಅವರು ಹೇಳಿದ್ದಾರೆ.
 
ನಾನು ಮೊದಲ ಬಾರಿಗೆ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗುವಾಗ ನನಗೆ ಹದಿನಾಲ್ಕು ವರ್ಷ. ತಂದೆ ಅನಿಲ್ ಕಪೂರ್ ಅವರೊಂದಿಗೆ ಸಲ್ಲುನನ್ನು ಭೇಟಿಯಾಗಿದ್ದೆ. ಆಗ ಸುಮಾರು ಒಂದು ಗಂಟೆಗಳ ಕಾಲ ನಾನು ಸಲ್ಮಾನ್ ಖಾನ್ ಅವರೊಂದಿಗೆ ಸಮಯ ಕಳೆದಿದ್ದೆ ಎಂದು ಸೋನಂ ಹೇಳಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments