Webdunia - Bharat's app for daily news and videos

Install App

ಹರ್ಷಿಕಾ ಪೂಣಚ್ಚ ಬದುಕಲ್ಲಿ ಏನಾಯಿತೆಂದರೆ

Webdunia
ಗುರುವಾರ, 29 ಜನವರಿ 2015 (09:50 IST)
ಒಂದು ದಿನ ಇದ್ದಕ್ಕಿದ್ದ ಹಾಗೆ ಹರ್ಷಿಕಾ  ಪೂಣಚ್ಚ   ಬದುಕಲ್ಲಿ ಏನಾಯಿತೆಂದರೆ !! ಏನಾಯಿತೆಂದರೆ... ಹಾಗೂ ಏನಾಯಿತೆಂದರೆ ಆಕೆ ಬದುಕಲ್ಲಿ ನಿರೀಕ್ಷಿಸದೆ  ಇದ್ದ ಒಂದು ಸಂಗತಿ ನಡೆಯಿತು. ಆಕೆ ಅದರ ಬಗ್ಗೆ ಎಲ್ಲರ  ಬಳಿ ಎಷ್ಟು ಹೇಳಿದರೂ ಸಾಲದಾಗಿದೆ. ಅದು ಸಹಜ ಅನ್ನಿ ಆ ರೀತಿ   ಹೇಳುವುದು ಅಂದ್ರೆ  ಅದರ ಹಿಂದೆ ಒಂದು ವಿಶೇಷವಾದ ಸಂಗತಿ ನಡೆದಿರ ಬೇಕು.. ಹೌದು ನಿಮ್ಮ ಎಣಿಕೆ ಸರಿಯಾಗಿದೆ. 
ಹರ್ಷಿಕಾಳ ಬದುಕಲ್ಲಿ ಇದ್ದಕ್ಕಿದ್ದ ಹಾಗೆ ನಿರಿಕ್ಷಿಸದಂಥ ಸಂಗತಿ ಘಟಿಸಿದೆ. ಅದನ್ನು ಆಕೆ ಟ್ವೀಟ್ ಮಾಡಿ  ಹೇಳಿದ್ದಾಳೆ. ಈಗ ಆಕೆ ಗುಲಾಬಿ ಸ್ಟ್ರೀಟ್ ಎನಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ. ಆ ಚಿತ್ರವು ವೇಶ್ಯಾವೃತ್ತಿಗೆ ಸಂಬಂಧಪಟ್ಟ ಕಥೆಯನ್ನು ಹೊಂದಿದೆ. ಈಗಾಗಲೇ ವೇಶ್ಯೆಯರು ಯಾವರೀತಿ ತಮ್ಮ ಗಿರಾಕಿಗಳನ್ನು ಕರೆಯುತ್ತಾರೆ ಎನ್ನುವ ಬಗ್ಗೆ ತಿಳಿಯಲು ವಿದೇಶಕ್ಕೆ ಹೋಗಿ ಅಲ್ಲಿನ ಅಂತಹ ಮಂದಿ ಭೇಟಿ ಮಾಡಿ ಬಂದಿದ್ದಾಳೆ. ಈ ಚೆಲುವೆ ಈಗ ಸಂಪೂರ್ಣವಾಗಿ ತನ್ನನ್ನು ತಾನು ಈ ಚಿತ್ರದಲ್ಲಿ ತೊಡಗಿಸಿ ಕೊಂಡಿದ್ದಾಳೆ. 
 
ಹೀಗಿರುವಾಗ ಆಕೆಗೊಂದು ಕರೆ ಬಂತು. ಆ ಧ್ವನಿಯು ಬೇರೆ ಯಾರದ್ದು ಅಲ್ಲ ಅದು ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು. ಇನ್ನು ಚಂದನವನದಲ್ಲಿ ಕಣ್ಣು ಬಿಡುತ್ತಿರುವ ಈ ಹುಡುಗಿಗೆ ಆ ಟಾಪ್ ಸ್ಟಾರ್ ಫೋನ್ ಮಾಡಿದ್ರೆ ಹೇಗಾಗಿರಬೇಡ. ಅದನ್ನು ಆಕೆ ತನ್ನ  ಟ್ವಿಟ್ಟರ್ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾಳೆ. ನನ್ನ ಫೋನ್ ಟ್ರಿಣಗುಟ್ಟಿತು. ಯಾರು ನನಗೆ ಕರೆ ಮಾಡಿರಬಹುದು ಹೇಳಿ, ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್! ದರ್ಶನ್ ಅದೇಕೆ ಕರೆ ಮಾಡಿದರು ಎಂಬ ಮಾಹಿತಿ ಹೊರ ಬಂದಿಲ್ಲ. ಆದರೆ ದರ್ಶನ್ ಫೋನ್ ಮಾಡಿದ್ದಕ್ಕೆ ಹರ್ಷಿಕಾಗಂತೂ ಸಕತ್ ಥ್ರಿಲ್ ಆಗಿದೆ. ಈಗ ಗೊತ್ತಾಯ್ತಲ್ಲ ಆ ಒಂದು ದಿನ ಏನಾಯ್ತು ಅಂತ! 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments