Webdunia - Bharat's app for daily news and videos

Install App

ಸ್ಯಾಂಡಲ್‌ವುಡ್‍ನಲ್ಲಿ ಆರು ಚಿತ್ರಗಳ ನಡುವೆ ಸ್ಪರ್ಧೆ

Webdunia
ಬುಧವಾರ, 1 ಫೆಬ್ರವರಿ 2017 (10:49 IST)
ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಆರು ಚಿತ್ರಗಳು ತೆರೆಕಾಣುತ್ತಿವೆ. ರೀ-ರಿಲೀಸ್ ಆಗುತ್ತಿರುವ ತರ್ಕ ಚಿತ್ರ ಹೊರತುಪಡಿಸಿದರೆ ಉಳಿದ ಐದು ಹೊಸ ಚಿತ್ರಗಳು. ಚೌಕ, ಸ್ಟೈಲ್ ರಾಜ, ಜಲ್ಸಾ, ಬಣ್ಣದ ನೆರಳು ಹಾಗು ಹಾಯ್ ಚಿತ್ರಗಳು ಈ ವಾರ ಚಿತ್ರಮಂದಿರಗಳನ್ನು ಹೌಸ್ ಫುಲ್ ಮಾಡಲಿವೆ. 
 
ಈ ಎಲ್ಲಾ ಚಿತ್ರಗಳಲ್ಲಿ ಚೌಕ ಸಾಕಷ್ಟು ವಿಶೇಷಳಿಂದ ಕೂಡಿದೆ. ಯಾಕೆಂದರೆ ಬಹುತಾರಾಗಣದ, ಭಾರಿ ಬಜೆಟ್ ಚಿತ್ರ ಇದು. ಉಳಿದ ಚಿತ್ರಗಳು ಹೊಸಬರ ಹಾಗೂ ಕಡಿಮೆ ಚಿತ್ರಗಳಾಗಿದ್ದು ಪ್ರೇಕ್ಷಕ ಯಾವ ಚಿತ್ರವನ್ನು ಕೈಹಿಡಿಯಲಿದ್ದಾನೆ ಎಂಬುದು ಕಾದುನೋಡಬೇಕು.
 
ಸುದೀಪ್ ಅಭಿನಯದ ’ಹೆಬ್ಬುಲಿ’ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೀಡಿಯಮ್ ಮತ್ತು ಲೋ ಬಜೆಟ್ ಚಿತ್ರಗಳು ಥಿಯೇಟರ್ ಗೆ ದಾಳಿ ಇಟ್ಟಿವೆ. ಫೆಬ್ರವರಿಯಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಹಾಗು ಪವರ್ ಸ್ಟಾರ್ ಪುನೀತ್ ಅಭಿನಯದ ರಾಜಕುಮಾರ್ ಚಿತ್ರಗಳು ತೆರೆಗೆ ಬರಲು ರೆಡಿಯಾಗಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments