Webdunia - Bharat's app for daily news and videos

Install App

ನಾಗಾರ್ಜುನ್ ಚಿತ್ರಕ್ಕೆ ಶೃತಿ ಹಾಸನ್ ಕೊಕ್..?!

Webdunia
ಶನಿವಾರ, 28 ಮಾರ್ಚ್ 2015 (10:32 IST)
ಈಗ ಸಿನಿಮಾ ರಂಗದಲ್ಲಿ ಯಾರು ಎತ್ತರದ ಸ್ಥಾನದಲ್ಲಿ ಇದ್ದಾರೆ ಎನ್ನುವುದರ ಬಗ್ಗೆ ನಾವು ವಿವರಿಸಿ ಹೇಳೋಕೆ ಆಗಲ್ಲ. ಏಕೆಂದರೆ ಪ್ರತಿ ಒಬ್ಬರೂ ಬ್ಯುಸಿ ಯಾಗಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. ಆದರೆ ಈ ವಿಷಯ ಹೀಗಿರುವಾಗ ನಟಿ ಶ್ರುತಿ ಹಾಸನ್ ನಾಗಾರ್ಜುನ ಅವರಿಗೆ ಶಾಕ್ ನೀಡುವಂತಹ ನಿರ್ಧಾರ ಪಡೆದಿದ್ದಾಳೆ ಎನ್ನುವುದು ಈಗ ಕೇಳಿ ಬಂದಿರುವ ಸಂಗತಿ ಆಗಿದೆ. 
ಈ ಬಗ್ಗೆ ವಿವರಗಳನ್ನು ನಿಮಗೆ ಈಗ ತಿಳಿಸುತ್ತೇವೆ. ಈಗ ಮಲ್ಟಿ ಸ್ಟಾರರ್ ಚಿತ್ರಗಳ ಕಾಲ. ಈಗ ತಮಿಳು ಹೀರೋ ಕಾರ್ತಿ ಮತ್ತು ಟಾಲಿವುಡ್ ಮನ್ಮಥ ನಾಗಾರ್ಜುನ ಅವರು ನಟಿಸುತ್ತಿರುವ ಚಿತ್ರ ಸಧ್ಯದಲ್ಲೇ ತನ್ನ ಕೆಲಸ ಆರಂಭ ಮಾಡಲಿದೆ. ಆ ಚಿತ್ರದಲ್ಲಿ ಶ್ರುತಿ ಹಾಸನ್ ಸಹ ನಾಯಕಿ ಆಗಿದ್ದಳು. ಆದರೆ ಈಗ ಆಕೆ ಆ ಚಿತ್ರದಿಂದ ಹೊರ ಬಂದಿದ್ದಾಳೆ. 
 
ಶ್ರುತಿ ಆ ಚಿತ್ರದಿಂದ ಹೊರ ಬರಲು ಮುಖ್ಯ ಕಾರಣ ಡೇಟ್ಸ್ ಹೊಂದಾಣಿಕೆ ಆಗದೆ ಇರುವುದಾಗಿದೆ. ಆದರೂ ಆಕೆಗೆ ಡೇಟ್ಸ್ ಗಳಿದ್ದರೂ ಸಹ ಈ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರುತ್ತಿಲ್ಲ ಎನ್ನುವುದು ಈಗ ತಿಳಿದು ಬಂದ ಸಂಗತಿ ಆಗಿದೆ. ನಾಗಾರ್ಜುನ ಸಹಿತ ಈ ಚಿತ್ರದಲ್ಲಿ ಶ್ರುತಿ ನಟಿಸುವಂತೆ ಮಾಡಲು ಮಾಡಿದ ಪ್ರಯತ್ನಗಳು ನಿಷ್ಪಲವಾಗಿದೆ. 
 
ಈಗ ಆ ಪಾತ್ರಕ್ಕೆಂದು ಬೇರೆ ಹೀರೋಯಿನ್ ಹುಡುಕಲು ಆರಂಭ ಮಾಡಿದ್ದಾರೆ ಚಿತ್ರತಂಡ. ಈಗ ಶ್ರುತಿ ಮಹೇಶ್ ಬಾಬು ಶ್ರೀಮಂತುಡು, ವಿಜಯ್ ಪುಲಿ, ಚಿತ್ರಗಳಿಗೆ ಹೆಚ್ಚಿನ ಕಾಲ ನೀಡಿದ್ದಾಳೆ. ಅಷ್ಟೇ ಅಲ್ಲದೆ ಆಕೆ ಗಬ್ಬರ್ ಸಿಂಗ್ ಚಿತ್ರದ ಪ್ರಮೋಶನ್ ನಲ್ಲಿ ಬ್ಯುಸಿ ಆಗಿದ್ದಾಳೆ. ಏನೇ ಆದರೂ ಶ್ರುತಿಯ ಈ ವರ್ತನೆಯಿಂದ ನಾಗ್‌ಗೆ ಸಿಕ್ಕಾಪಟ್ಟೆ ಕೋಪ ಬಂದಿದೆ ಎನ್ನುವುದೇ ಈಗ ಟಾಲಿವುಡ್ ನಲ್ಲಿ ಹರಡಿರುವ ಸಂಗತಿ ಆಗಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments