Webdunia - Bharat's app for daily news and videos

Install App

ಬಿಗ್ ಬಾಸ್ ಸ್ಪರ್ಧಿ ನೇಹಾ ಪಾಟೀಲ್ ಕಷ್ಟಕ್ಕೆ ವೇದಿಕೆಯಲ್ಲೇ ನೆರವಾದ ಶಿವಣ್ಣ

Webdunia
ಗುರುವಾರ, 31 ಜನವರಿ 2019 (10:51 IST)
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕನ್ನಡ ಬಿಗ್ ಬಾಸ್ ಸ್ಪರ್ಧಿ ನೇಹಾ ಪಾಟೀಲ್ ಗೆ ನಟಿಸಲು ಆಫರ್ ನೀಡಿ ಆಕೆಯ ಕಷ್ಟಕ್ಕೆ ನೆರವು ನೀಡಿದ್ದಾರೆ.


ಉತ್ತರ ಕರ್ನಾಟಕದ ಹುಡುಗಿನ ನೇಹಾ ಮೇಲೆ ಕುಟುಂಬ ನಿರ್ವಹಿಸುವ ಜವಾಬ್ಧಾರಿ ಇದೆ. ಬಿಗ್ ಬಾಸ್ ನಲ್ಲಿದ್ದಾಗ ಶಿವರಾಜ್ ಕುಮಾರ್ ರನ್ನು ಭೇಟಿ ಮಾಡಿದ್ದ ನೇಹಾ ಪಾಟೀಲ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ‘ಗರ’ ಸಿನಿಮಾ ಕಾರ್ಯಕ್ರಮಕ್ಕೆ ಬಂದಾಗ ಮತ್ತೆ ಶಿವಣ್ಣನನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ.

ಈ ವೇಳೆ ನನ್ನನ್ನು ಶಿವಣ್ಣ ಗುರುತಿಸಿ ಯಾವಾಗ ಬಿಗ್ ಬಾಸ್ ಮನೆಯಿಂದ ಬಂದೆ ಎಂದೆಲ್ಲಾ ಕೇಳಿದರು. ಆಗ ನಾನು ನನ್ನ ಮೇಲಿನ ಜವಾಬ್ಧಾರಿ ಬಗ್ಗೆ ಹೇಳಿಕೊಂಡೆ. ನಾನು ನಿಮ್ಮಲ್ಲಿ ಹಣ ಸಹಾಯ ಕೇಳಲ್ಲ. ನನಗೆ ಶಕ್ತಿಯಿದೆ. ದುಡೀತೀನಿ. ಅವಕಾಶ ಕೊಡಿ ಎಂದು ಕೇಳಿದ್ದೆ. ಇದಕ್ಕೆ ಶಿವಣ್ಣ ಸ್ಪಂದಿಸಿ ವೇದಿಕೆಯಲ್ಲೇ ನನಗೆ ಒಂದು ಚೀಟಿಯಲ್ಲಿ ಫೋನ್ ನಂಬರ್ ಬರೆದುಕೊಟ್ಟು ಅವಕಾಶದ ಭರವಸೆ ನೀಡಿದರು. ರಾಜ್ ಕುಟುಂಬದವರು ಎಷ್ಟೋ ಜನರಿಗೆ ಸಹಾಯ ಮಾಡ್ತಾರೆ ಎಂದು ಕೇಳಿದ್ದೆ. ಅದನ್ನು ನಾನೀಗ ನಿಜವಾಗಿಯೂ ನೋಡಿದೆ’ ಎಂದು ನೇಹಾ ಪಾಟೀಲ್ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಗೆ ಭಾರೀ ಮೆಚ್ಚುಗೆ

ಪ್ರೇಮಾನಂದ ಮಹಾರಾಜ್‌ ಭೇಟಿ ವೇಳೆ ರಾಜ್ ಕುಂದ್ರಾ ಮಾತು ಕೇಳಿ ಶಾಕ್ ಆದ ಶಿಲ್ಪಾ ಶೆಟ್ಟಿ

ಜೈಲು ಸೇರುತ್ತಿದ್ದಂತೇ ದರ್ಶನ್ ಗೆ ಮತ್ತೆ ಶುರುವಾಯ್ತು ಆ ಸಮಸ್ಯೆ

ದರ್ಶನ್ ಕೈದಿ ನಂಬರ್ ಎಷ್ಟು, ಟ್ಯಾಟೂ ಹಾಕಿಸಿಕೊಳ್ಳುವ ಡಿಬಾಸ್ ಫ್ಯಾನ್ಸ್ ನೋಡ್ಕೊಳ್ಳಿ

ಜೈಲಿನಲ್ಲೂ ಸ್ನೇಹಿತರ ಜೊತೆಗೆ ದರ್ಶನ್, ಪವಿತ್ರಾ ಗೌಡ ಎಲ್ಲಿದ್ದಾರೆ

ಮುಂದಿನ ಸುದ್ದಿ
Show comments