Webdunia - Bharat's app for daily news and videos

Install App

'ರೋಬೋ-2' ರಜಿನಿ ಜೊತೆ ಕಾಣಿಸಿಕೊಳ್ಳಲಿರುವ ಶಾರುಖ್

Webdunia
ಬುಧವಾರ, 27 ಮೇ 2015 (10:19 IST)
ಆಲ್ ದಿ ರಜನಿ ಫ್ಯಾನ್ಸ್ ತಲೈವಾ ಎನ್ನುತ್ತಾ ಹಿಂದಿ  ಚಿತ್ರ ಚೆನ್ನೈ ಎಕ್ಸ್ಪ್ರೆಸ್  ನ ನಾಯಕ ನಟ ಶಾರುಖ್ ಖಾನ್ ಮಾಡಿದ ಡ್ಯಾನ್ಸ್ ಯಾರೂ ಮರೆಯಲಾಗದ್ದು. ರಜನಿಕಾಂತ್ ಅವರ  ಬಗ್ಗೆ ಇರುವ ಅಭಿಮಾನ ಆ ಹಾಡಿನ ಮುಖಾಂತರ ತೋರ್ಪಡಿಸಿದ್ದಾರೆ ಶಾರುಖ್.ಆ ಹೀರೋ ಎಂದರೆ ರಜನಿಗೂ ಸಹಿತ ಬಹಳ ಇಷ್ಟ. ಆ ಕಾರಣದಿಂದ ರಜನಿ ಅವರು ಶಾರುಖ್ ಖಾನ್ ಅಭಿನಯದ ರಾ. ಒನ್ ಚಿತ್ರದಲ್ಲಿ ಅಭಿನಯಿಸಲು ಸಮ್ಮತಿಮುದ್ರೆ ತೋರಿಸಿದ್ದಾರೆ ಶಾರುಖ್. 
ಈಗ ಆ ಇಬ್ಬರು ಹೀರೋಗಳು ಶಂಕರ್ ನಿರ್ದೇಶನದ ಹೊಸ ಚಿತ್ರ ರೋಬೋ- 2  ರಲ್ಲಿ ಒಟ್ಟಿಗೆ ನಟಿಸುತ್ತಾರೆ ಎನ್ನುವ ಸುದ್ದಿ ಹರಡಿದೆ. ತಮಿಳು, ಹಿಂದಿ ಭಾಷೆಗಳಲ್ಲಿ ಈ ಚಿತ್ರ ಸಿದ್ಧವಾಗುತ್ತಿದೆ. ತಮಿಳು ಚಿತ್ರದಲ್ಲಿ ನಾಯಕ ರಾಜನಿಗೆ ಖಳನಾಯಕನಾಗಿ ಶಾರುಖ್ ಖಾನ್ ಅಭಿನಯಿಸುತ್ತಿದ್ದಾರಂತೆ. 
 
ಆದರೆ ಹಿಂದಿ ವರ್ಶನ್ ನಲ್ಲಿ ಈ ಪಾತ್ರಗಳು ಅದಲು ಬದಲಾಗುತ್ತದೆಯಂತೆ. ಇದರ  ಆರಂಭದಲ್ಲಿ ಶಂಕರ್ ಅವರು ಆಮೀರ್ ಖಾನ್ ಮತ್ತು ವಿಕ್ರಮ್  ಅವರು ಇದ್ದು ಆನಂತರದ ಸೀನ್ ಗಳಲ್ಲಿ ಶಾರುಖ್ ನಟಿಸುತ್ತಾರಂತೆ. ಒಟ್ಟಾರೆ ಸ್ವಲ್ಪ ಗೊಂದಲವಾಗಿರುವ ಸುದ್ದಿಯು ಗಟ್ಟಿತನದಿಂದ ಹೊರಬರುವ ತನಕ ನಾವು ಮೂಕ ಪ್ರೇಕ್ಷಕರಾಗಿ ರೋಬೋ -2  ರ ಬೆಳವಣಿಗೆಯತ್ತ ನೋಡುತ್ತಾ ಇರೋಣ ಅಲ್ಲವೇ ಡಿಯರ್ ರೀಡರ್ಸ್!  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments