Webdunia - Bharat's app for daily news and videos

Install App

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ತಾರೆಗಳು

Webdunia
ಮಂಗಳವಾರ, 14 ಏಪ್ರಿಲ್ 2020 (09:39 IST)
ಬೆಂಗಳೂರು: ಇಷ್ಟು ದಿನ ನಿಮ್ಮ ಮೆಸೇಜ್ ಗಳಿಗೆ ನಮಗೆ ಉತ್ತರ ಕೊಡಲು ಸಮಯ ಸಿಗಲ್ಲ. ಅದಕ್ಕೇ ಪ್ರತಿಕ್ರಿಯಿಸುತ್ತಿಲ್ಲ. ದಯವಿಟ್ಟು ಕ್ಷಮಿಸಿ ಎನ್ನುತ್ತಿದ್ದ ಸೆಲೆಬ್ರಿಟಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸದಾ ಅಭಿಮಾನಿಗಳೊಂದಿಗೆ ಕನೆಕ್ಟ್ ಆಗಿದ್ದಾರೆ. ಎಲ್ಲವೂ ಲಾಕ್ ಡೌನ್ ಮಹಿಮೆ.


ಕಿರುತೆರೆ, ಸ್ಯಾಂಡಲ್ ವುಡ್, ಬಾಲಿವುಡ್, ಕ್ರಿಕೆಟ್ ತಾರೆಯರು ತಮ್ಮ ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವಿಟರ್ ಪೇಜ್ ಗಳಲ್ಲಿ ಪ್ರತಿನಿತ್ಯ ಲೈವ್ ಆಗಿ ಕಾಣಿಸಿಕೊಂಡು ಅಭಿಮಾನಿಗಳೊಂದಿಗೆ ಚ್ಯಾಟ್ ಮಾಡುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಅವರಿಗೆ ಮನೆಯೊಳಗೇ ಕೂತು ಒತ್ತಡಕ್ಕೊಳಗಾಗದಂತೆ ಉಪಾಯವೂ ಆಗಿದೆ.

ತಮ್ಮ ಪೇಜ್ ಅಲ್ಲದೆ, ಬೇರೆ ಬೇರೆ ಪೇಜ್ ಗಳ ಮೂಲಕ ಇಬ್ಬರು ಸೆಲೆಬ್ರಿಟಿ ಸ್ನೇಹಿತರು ಜತೆಯಾಗಿ ಲೈವ್ ಬಂದು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅದೂ ಅಲ್ಲದೆ, ತಾವು ಮನೆಯಲ್ಲಿ ಮಾಡುವ ಅಡುಗೆ, ಕೆಲಸ, ಫನ್ನಿ ಕ್ಷಣಗಳನ್ನು ವಿಡಿಯೋ ಅಪ್ ಲೋಡ್ ಮಾಡಿ ಖುಷಿಪಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್‌ ಸ್ಮಾರಕ ನೆಲಸಮ: ಪೋಸ್ಟ್ ಹಂಚಿಕೊಂಡ ನಟಿ ರಮ್ಯಾ

ದಿಯಾ ಸಿನಿಮಾ ನಿರ್ಮಾಪಕನ ವಿರುದ್ಧ ಇದೆಂಥಾ ಆರೋಪ

ಹೆಣ್ಣು ಮಗುವಿನ ತಂದೆಯಾದ ಖುಷಿಯಲ್ಲಿ ನಿನಗಾಗಿ ಸೀರಿಯಲ್‌ನ ನಟ ರಿತ್ವಿಕ್ ಮಠದ್‌

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಸ್ಥಳಾಂತರಕ್ಕೆ ಶುರುವಾಗಿದೆ ಪ್ಲ್ಯಾನ್

ದರ್ಶನ್ ಇಲ್ಲದೇ ಚಿತ್ರರಂಗಕ್ಕೆ ನಷ್ಟ ಎಂದವರಿಗೆ ರಮ್ಯಾ ಹೇಳಿದ್ದೇನು

ಮುಂದಿನ ಸುದ್ದಿ
Show comments