Webdunia - Bharat's app for daily news and videos

Install App

ಬಹಿರಂಗವಾಗಿ ಕಿತ್ತಾಡಿಕೊಂಡ ಪೂಜಾ ಗಾಂಧಿ, ಸಂಜನಾ

Webdunia
ಮಂಗಳವಾರ, 18 ಜುಲೈ 2017 (09:03 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಇಬ್ಬರು ನಟಿಯರಾದ ಪೂಜಾ ಗಾಂಧಿ ಮತ್ತು ಸಂಜನಾ ನಡುವೆ ಕಳೆದ ಕೆಲವು ದಿನಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಇದೀಗ ಸಂಜನಾ ಬಹಿರಂಗವಾಗಿಯೇ ಪೂಜಾ ವಿರುದ್ಧ ಕಿಡಿಕಾರಿದ್ದಾರೆ.


ಇದು ಪ್ರಾರಂಭವಾಗಿದ್ದು, ‘2’ ಚಿತ್ರದ ಪ್ರಚಾರ ಕಾರ್ಯಕ್ರಮದಿಂದ. ಈ ಕಾರ್ಯಕ್ರಮಕ್ಕೆ ನಿರ್ಮಾಪಕರು ಕರೆಯಲಿಲ್ಲ ಎಂದು ಸಂಜನಾ ಬಂದಿರಲಿಲ್ಲ. ಇದಕ್ಕೆ ಸಂಜನಾಗೆ ಆಹ್ವಾನ ನೀಡದೇ ಇರುವುದಕ್ಕೆ ಪೂಜಾ ಗಾಂಧಿಯೇ ಕಾರಣವಂತೆ ಎಂಬ ಸುದ್ದಿಗಳು ಹಬ್ಬಿತ್ತು. ಅದೂ ಸಾಲದ್ದಕ್ಕೆ ಪೂಜಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಸಂಜನಾ ಅಭದ್ರತೆಯ ನಟಿ ಎನ್ನುವ  ಅರ್ಥ ಬರುವಂತೆ ಬರೆದಿದ್ದರಂತೆ.

ಇದು ಸಂಜನಾರನ್ನು ಕೆರಳಿಸಿದೆ. ಪೂಜಾ ಗಾಂಧಿ ಎದುರಿಗೇ ಪತ್ರಿಕಾಗೋಷ್ಠಿಯಲ್ಲಿ ಕಿಡಿ ಕಾರಿದ ಸಂಜನಾ ‘ನನ್ನ ಬಗ್ಗೆ ಪೂಜಾಗೆ ಹೀಗೆಲ್ಲಾ ಮಾತನಾಡುವುದಕ್ಕೆ ರೈಟ್ಸ್ ಇಲ್ಲ. ಅಭದ್ರತೆ ಇರೋದು ಪೂಜಾಗೆ ನನಗಲ್ಲ. ಇಂತಹವರ ಫ್ರೆಂಡ್ ಶಿಪ್ ಮಾಡಬೇಕಾ’ ಎಂದು ಯದ್ವಾ ತದ್ವಾ ವಾಗ್ದಾಳಿ ನಡೆಸುತ್ತಿದ್ದರೆ, ಪಕ್ಕದಲ್ಲೇ ಕೂತಿದ್ದ ಪೂಜಾ ಏನೂ ಹೇಳದೇ ಕಿರು ನಗೆ ನಕ್ಕರಷ್ಟೇ.

ಇದನ್ನೂ ಓದಿ.. ಸೆಹ್ವಾಗ್ ಕೋಚ್ ಆಗದೇ ಇರುವುದಕ್ಕೆ ಕೊಹ್ಲಿಯ ಮಾತುಗಳೇ ಕಾರಣವಾಯ್ತೇ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿದೇಶಕ್ಕೆ ಪ್ರಯಾಣಿಸಲು ದರ್ಶನ್‌ಗೆ ಕೋರ್ಟ್‌ ಗ್ರೀನ್ಸ್‌ ಸಿಗ್ನಲ್‌, ಯಾಕೆ ಗೊತ್ತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

ಮುಂದಿನ ಸುದ್ದಿ
Show comments