Webdunia - Bharat's app for daily news and videos

Install App

ಶೀಘ್ರದಲ್ಲೇ ಬರಲಿದೆ ಹೊಸ ಸಿನಿಮಾ ಡೈರೆಕ್ಟರಿ

Webdunia
ಬುಧವಾರ, 8 ಫೆಬ್ರವರಿ 2017 (11:11 IST)
ಕನ್ನಡದ ಸಿನಿಮಾ-ಟಿ.ವಿ ಕ್ಷೇತ್ರಗಳ ಸಾವಿರಾರು ಸಂಪರ್ಕಗಳನ್ನು ನಿರಂತರವಾಗಿ `ಸಿನಿಮಾ-ಟಿ.ವಿ ಡೈರೆಕ್ಟರಿ’ ಮೂಲಕ ಕಳೆದ 18 ವರ್ಷಗಳಿಂದ ನೀಡುತ್ತಾ ಬಂದಿರುವ ಹೆಗ್ಗಳಿಕೆ `ನಂದಿನಿ ಪಬ್ಲಿಕೇಷನ್ಸ್’ ಸಂಸ್ಥೆಯದು. 
 
ಒಂದು ವರ್ಷದ ಹಿಂದೆ ಇದರ 7ನೇ ಸಂಪುಟ ಬಿಡುಗಡೆ ಕಂಡಿತ್ತು. ಮುದ್ರಿಸಿದ ಡೈರಿಗಳು ಮುಗಿದಿದ್ದರಿಂದ ಮತ್ತು ಪ್ರತಿಗಳ ಬೇಡಿಕೆ ಹೆಚ್ಚಿದ್ದರಿಂದ, ಡೈರೆಕ್ಟರಿ ಈಗ ಪರಿಷ್ಕೃತಗೊಂಡು, ಒಂದಿಷ್ಟು ಬದಲಾದ ವಿಳಾಸ ಮತ್ತು ಹೊಸ ಸಂಪರ್ಕಗಳನ್ನು ಸೇರ್ಪಡೆ ಮಾಡಿಕೊಂಡು, ಹೊಸ ರೂಪದಲ್ಲಿ ಬರಲಿದೆ.
 
18 ವರ್ಷಗಳ ಹಿಂದೆ ಕೇವಲ ಫೋನ್ ನಂಬರ್‍ಗಳನ್ನಷ್ಟೇ ಸೇರಿಸಿಕೊಂಡು 100 ಪುಟಗಳೊಂದಿಗೆ ಬಿಡುಗಡೆ ಕಂಡಿದ್ದ ಕೈಪಿಡಿ, ಕಳೆದ ವರ್ಷ ಫೋನ್, ಮೊಬೈಲ್, ಇ ಮೇಲ್, ವೆಬ್‍ಸೈಟ್ ಸೇರಿಸಿಕೊಂಡು 600ಪುಟಗಳೊಂದಿಗೆ ಬಿಡುಗಡೆಯಾಗಿತ್ತು. 
 
ಇದು ಎರಡೂ ರಂಗಗಳು ದೊಡ್ಡ ಮಟ್ಟದಲ್ಲಿ ಬೆಳೆದಿರುವ ಸಂಕೇತ ಎಂದಿರುವ ಡೈರೆಕ್ಟರಿ ಸಂಪಾದಕ ಎಂ.ಜಿ. ಲಿಂಗರಾಜ್, ಡೈರಿಗೆ ಹೊಸ ಸೇರ್ಪಡೆ ಮಾಡುವವರು ಈ ಮುಂದಿನ ವಿಳಾಸಕ್ಕೆ ಮಾಹಿತಿ ನೀಡಬೇಕೆಂದು ಕೋರಿದ್ದಾರೆ. ನಂದಿನಿ ಪಬ್ಲಿಕೇಷನ್ಸ್, ನಂ- 44 ವೆಂಕಟ್ ಬ್ಯುಸಿನೆಸ್ ಚೇಂಬರ್ಸ್, 2ನೇ ಮೇನ್, ವಿನಾಯಕ ಸರ್ಕಲ್, ವೈಯಾಲಿಕಾವಲ್ ಬೆಂಗಳೂರು-
560 003. ಮೊ: 94486 13976

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments