Select Your Language

Notifications

webdunia
webdunia
webdunia
webdunia

ಸಂಚಾರಿ ವಿಜಯ್ ಹೊಸ ಪ್ರಯತ್ನ

ಸಂಚಾರಿ ವಿಜಯ್ ಹೊಸ ಪ್ರಯತ್ನ
Bangalore , ಮಂಗಳವಾರ, 25 ಅಕ್ಟೋಬರ್ 2016 (10:18 IST)
ಬೆಂಗಳೂರು: ಸಂಚಾರಿ ವಿಜಯ್ ಹೊಸ ಚಿತ್ರಕ್ಕೆ ನಾಯಕರಾಗಿದ್ದಾರೆ. ರಿಕ್ತ ಎನ್ನುವ ಹೊಸ ಚಿತ್ರದಲ್ಲಿ ಅವರು ನಟಿತ್ತಿದ್ದಾರೆ.  ಅದರ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದೆ.

 
ವಿಶೇಷ ಎಂದರೆ ಈ ಚಿತ್ರದಲ್ಲಿ ವಿಜಯ್ ಒಂದು ಹಾಡನ್ನೂ ಹಾಡಿದ್ದಾರೆ. “ಎಲ್ಲಿ ಹೋಗವ್ಳೇ..” ಎನ್ನುವ ಹಾಡಿನ ಮೇಕಿಂಗ್ ದೃಶ್ಯವನ್ನು ಟ್ವಿಟರ್ ನಲ್ಲಿ ಅವರು ಅಪ್ ಲೋಡ್ ಮಾಡಿದ್ದು ಜನ ಇಷ್ಟಪಟ್ಟಿದ್ದಾರೆ.

ಇದೊಂದು ಹಾರರ್ ಸಿನಿಮಾ ಎನ್ನಲಾಗುತ್ತಿದೆ. ಅಮೃತ್ ಕುಮಾರ್ ಇದರ ನಿರ್ದೇಶಕರು. ಅರುಣ್ ಕುಮಾರ್ ನಿರ್ಮಾಪಕರು.  ನವಂಬರ್ 11 ಕ್ಕೆ ಇದು ಬಿಡುಗಡೆಯಾಗುವ ನಿರೀಕ್ಷೆಯಿದೆ.  ವಿಜಯ್ ಜತೆ ಅದ್ವಿಕಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಿವಾಯ್ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆ