Webdunia - Bharat's app for daily news and videos

Install App

ಮಾಜಿ ಮಾವ ನಾಗಾರ್ಜುನ ಸ್ಥಾನಕ್ಕೆ ಬಂದ ಸಮಂತಾ?

Webdunia
ಶನಿವಾರ, 4 ಜೂನ್ 2022 (08:19 IST)
ಹೈದರಾಬಾದ್: ಬಿಗ್ ಬಾಸ್ ಶೋ ತೆಲುಗಿನಲ್ಲೂ ಭರ್ಜರಿ ಹಿಟ್ ಆಗುತ್ತಿದೆ. ಈ ಜನಪ್ರಿಯ ರಿಯಾಲಿಟಿ ಶೋನಲ್ಲಿ ಇದುವರೆಗೆ ನಟ ನಾಗಾರ್ಜುನ ನಿರೂಪಕರಾಗಿದ್ದರು.

ಆದರೆ ಈಗ ನಾಗಾರ್ಜುನ ಬಿಟ್ಟು ಅವರ ಮಾಜಿ ಸೊಸೆ ಸಮಂತಾಗೆ ಮಣೆ ಹಾಕಲು ವಾಹಿನಿ ನಿರ್ಧರಿಸಿದೆಯಂತೆ. ಹೊಸ ಸೀಸನ್ ಗೆ ಸಮಂತಾರನ್ನು ನಿರೂಪಕರಾಗಿ ಕರೆತರಲು ವಾಹಿನಿ ಪ್ರಯತ್ನ ನಡೆಸಿದೆಯಂತೆ.

ಸದ್ಯಕ್ಕೆ ಸಮಂತಾ ಕೂಡಾ ತೆಲುಗಿನಲ್ಲಿ ಯಾವ ಸ್ಟಾರ್ ನಟರಿಗೂ ಕಮ್ಮಿಯಿಲ್ಲ. ಅವರ ಸ್ಟಾರ್ ವಾಲ್ಯೂ ಬಳಸಿಕೊಳ್ಳಲು ವಾಹಿನಿ ಮುಂದಾಗಿದೆ. ಈ ಮೊದಲೊಮ್ಮೆ ಸಮಂತಾ ಬಿಗ್ ಬಾಸ್ ಶೋನಲ್ಲಿ ನಾಗಾರ್ಜುನ ಅನುಪಸ್ಥಿತಿಯಲ್ಲಿ ನಿರೂಪಣೆ ಮಾಡಿ ಸೈ ಎನಿಸಿದ್ದರು. ಹೀಗಾಗಿ ಅವರಿಗೆ ಈ ಶೋ ಹೊಸದೇನಲ್ಲ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments