Webdunia - Bharat's app for daily news and videos

Install App

ಕಾಲಿವುಡ್ ಸಿನಿರಂಗದಲ್ಲಿ ಪೈಪೋಟಿಗಿಳಿದ ಶೃತಿ-ಸಮಂತಾ

Webdunia
ಮಂಗಳವಾರ, 19 ಮೇ 2015 (10:24 IST)
ಕಳೆದ ಕೆಲವು ದಿನಗಳಿಂದ ಶ್ರುತಿ ಹಾಸನ್ ಮತ್ತು ಸಮಂತ ಇಬ್ಬರು ಹೆಚ್ಚು ಪ್ರಮಾಣದಲ್ಲಿ ತಮ್ಮನ್ನು ಕಾಲಿವುಡ್ ಸಿನಿಮಾಗಳಲ್ಲಿ  ತೊಡಗಿಸಿಕೊಂಡು ಬಿಟ್ಟಿದ್ದಾರೆ. ಈಗ ಈ ಇಬ್ಬರ ನಡುವೆ ಪೈಪೋಟಿ ಆರಂಭವಾಗಿದೆ. ಸನ್ ಆಫ್ ಸತ್ಯಮೂರ್ತಿ ನಂತರ ಸಮಂತ ತೆಲುಗು ಚಿತ್ರರಂಗದ ಕಡೆಗೆ ಬರಲಿಲ್ಲ. ಈಗ ಆಕೆ ಬಿಯನ್ ವಿಕ್ರಮ್ ಜೊತೆ 10 ಎಂದ್ರಾದುಕುಲ್ಲ ಚಿತ್ರದಲ್ಲಿ  ನಟಿಸುತ್ತಿದ್ದಾಳೆ. 
ಪ್ರಸ್ತುತ ಧನುಷ್ ಅವರ ಜೊತೆ ವಿಐಪಿ2 ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾಳೆ.ಅದೇರೀತಿ ವಿಜಯ್ ಜೋಡಿಯಲ್ಲಿ ಮತ್ತೊಂದು ಕಮರ್ಷಿಯಲ್ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ಇನ್ನು ಎರಡು ವರ್ಷಗಳ ಕಾಲ ಸಿಕ್ಕಾಪಟ್ಟೆ ಬ್ಯುಸಿಯಾಗಿರುವಷ್ಟು ಚಿತ್ರಗಳು ಸಮ್ಮು ಕೈಲಿದೆ. ಶ್ರುತಿ ಹಾಸನ್ ಸಹಿತ ಈಕೆಗಿಂತ ಕಡಿಮೆ ಇಲ್ಲ. ಆಕೆ ಈಗ ವಿಜಯ್ ಜೊತೆ ಪುಲಿ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಆ ಸಿನಿಮಾ ಶೂಟಿಂಗ್ ಗೆಂದು ಬ್ಯಾಂಕಾಕ್ ಗೆ ಹೋಗಿದ್ದಾಳೆ.   
 
ಇದು ಪೂರ್ಣವಾದ ತಕ್ಷಣ ಸೂಪರ್ ಸ್ಟಾರ್ ಅಜಿತ್ ಜೊತೆ ತೆರೆ ಹಂಚಿಕೊಳ್ಳಲಿದ್ದಾಳೆ  ಈ ಚೆಲುವೆ. ಆ ಚಿತ್ರ ಪೂರ್ಣವಾದ ನಂತರ ಸೂರ್ಯ ಜೋಡಿಯಲ್ಲಿ ಸಿಂಗಂ 2  ಚಿತ್ರದಲ್ಲಿ ನಟಿಸುತ್ತಿದ್ದಾಳೆ. ತೆಲುಗಿನಲ್ಲಿ ಮಗಾಡು ಅಲಿಯಾಸ್ ಶ್ರೀಮಂತುಡು ಚಿತ್ರದಲ್ಲಿ  ಹೀರೋಯಿನ್ ಆಗಿ ನಟಿಸುತ್ತಿದ್ದಾಳೆ ಈ ತಾರೆ. ಈ ತಾರೆಗಳ ನಡುವೆ ಕಾಲಿವುಡ್ ನಲ್ಲಿ ಹೆಚ್ಚು ಸ್ಪರ್ಧೆ ನಡೆಯುತ್ತಿದ್ದು, ಇಬ್ಬರು ಯಾವುದಾದರೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಒಬ್ಬರಿಗೊಬ್ಬರು ಅಪರಿಚಿತರಂತೆ ಇರುವ ಸಂಗತಿ ಸಹ ಎಲ್ಲರ ಗಮನ ಸೆಳೆದಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments