Webdunia - Bharat's app for daily news and videos

Install App

ರಕ್ಷಿತ್ ಶೆಟ್ಟಿ-ಪವನ್ ಕುಮಾರ್ ಇಬ್ಬರು ಒಟ್ಟಾಗಿ ಮಾಡುತ್ತಿರುವ ಕೆಲಸ ಏನ್ ಗೊತ್ತೇ ??

Webdunia
ಬುಧವಾರ, 23 ಏಪ್ರಿಲ್ 2014 (10:21 IST)
ಸಾಕಷ್ಟು ದಿನಗಳಿಂದ ಒಟ್ಟಿಗೆ ಕೆಲಸ ಮಾಡ ಬೇಕು ಎನ್ನುವ ಆಸೆಯನ್ನು ಹೊಂದಿದ್ದ ರಕ್ಷಿತ್ ಶೆಟ್ಟಿ ಮತ್ತು ಪವನ್ ಕುಮಾರ್ ಅವರ ಆಸೆ ಈಗ ನನಸಾಗುತ್ತಿದೆ. ಪವನ್ ಕುಮಾರ್  ಜೊತೆ ನಾನು ಕೆಲಸ ಮಾಡ ಬೇಕು ಎನ್ನುವ ಕನಸು ಈಗ ನನಸಾಗುತ್ತಿದೆ. ಇಬ್ಬರು ಸೇರಿ ಚಿತ್ರವನ್ನು ನಿರ್ದೇಶಿಸುತ್ತಿದ್ದೇವೆ. 
 
ಮೊದಲರ್ಧ ಭಾಗವನ್ನು ಪವನ್ ಮತ್ತು ಉಳಿದರ್ಧ ಭಾಗವನ್ನು ನಾಲು ನಿರ್ದೇಶಿಸುತ್ತೇನೆ ಎಂದು ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಇದಕ್ಕೆ ಸಂಬಂಧ ಪಟ್ಟಂತೆ ಸಾಕಷ್ಟು ಸರ್ತಿ ಚರ್ಚೆಗಳನ್ನು ಮಾಡಲಾಗಿದೆ ಎಂಬುದಾಗಿ ಸಹ ಹೇಳಿದ್ದಾರೆ ರಕ್ಷಿತ್. ಪವನ್ ಈಗಾಗಲೇ ಚಿತ್ರಕ್ಕೆ ಸಂಬಂಧಪಟ್ಟಂತೆ ತಮ್ಮ ಕೆಲಸ ಆರಂಭಿಸಿದ್ದಾರಂತೆ. ರಕ್ಷಿತ್ ಈಗ ಅದರತ್ತ ತಮ್ಮ ಕೆಲಸ ಆರಂಭಿಸಲು ಬೇಕಾದಂತಹ ಸಿದ್ಧತೆ ನಡಿಸಿದ್ದಾರಂತೆ. ಎರಡು ಭಿನ್ನ ಮನಸ್ಥಿತಿಯ ಪ್ರತಿಭಾವಂತರು ಸೇರಿ ಚಿತ್ರ ತಯಾರಿಸುತ್ತಿದ್ದಾರೆ. ಇದು ಕನ್ನಡ ಚಿತ್ರರಂಗದಲ್ಲಿ ಹೊಸತನ ಉಂಟು ಮಾಡುತ್ತದೆಯೇ ? ಇವರು ಸಹ ಹಳೆಯ ನಿರ್ದೇಶಕ ಜೋಡಿಯಂತೆ ಹೆಚ್ಚು ಜನಪ್ರಿಯರಾಗುತ್ತಾರಾ ? ನೋಡುವಾ !

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments