Webdunia - Bharat's app for daily news and videos

Install App

ಗೋಲ್ಡನ್ ಸ್ಟಾರ್ ಗಣೇಶ್ ಮಾಡಿದ ಸಾಹಸವನ್ನೇ ಮಾಡಿದ ಪುನೀತ್ ರಾಜ್ ಕುಮಾರ್, ರಚಿತಾ ರಾಮ್

Webdunia
ಶನಿವಾರ, 6 ಜುಲೈ 2019 (09:16 IST)
ಬೆಂಗಳೂರು: ವಿದೇಶದಿಂದ ಪ್ರಾರಂಭವಾಗಿರುವ ಬಾಟಲ್ ಕ್ಯಾಪ್ ಚಾಲೆಂಜ್ ಈಗ ಸ್ಯಾಂಡಲ್ ವುಡ್ ನಲ್ಲೂ ಸದ್ದು ಮಾಡುತ್ತಿದೆ.


ಮೊನ್ನೆಯಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ಬಾಟಲ್ ಕ್ಯಾಪ್ ಚಾಲೆಂಜ್ ಪೂರ್ತಿ ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಡಿಂಪಲ್ ಸುಂದರಿ ರಚಿತಾ ರಾಮ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡಾ ಇದೇ ಚಾಲೆಂಜ್ ಸ್ವೀಕರಿಸಿ ಆ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೈ ಬಳಸದೇ ಕಾಲಿನ ಸಹಾಯದಿಂದ ಸಾಹಸ ಮಾಡಿ ಬಾಟಲಿಯ ಮುಚ್ಚಳ ಮಾತ್ರ ಕೆಳಕ್ಕೆ ಬೀಳಿಸುವುದು ಈ ಚಾಲೆಂಜ್ ನ ಗುರಿ. ಅದನ್ನೀಗ ಈ ಇಬ್ಬರೂ ತಾರೆಯರು ಮಾಡಿ ತಾವು ಎಷ್ಟು ಫಿಟ್ ಎಂದು ತೋರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಡುಗಡೆಗೂ ಮುನ್ನ ಹೊಸ ದಾಖಲೆ ಬರೆದ ಟಾಕ್ಸಿಕ್‌: ಗಳಿಕೆಯಲ್ಲಿ ಹೊಸ ಇತಿಹಾಸ ನಿರ್ಮಿಸುತ್ತಾ ಯಶ್‌ ಸಿನಿಮಾ

ವಿಡಿಯೊ: ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ ಬಿಗ್‌ಬಾಸ್‌ ಆರಂಭಕ್ಕೆ ಮುಹೂರ್ತ ಫಿಕ್ಸ್‌: ಬಿಗ್‌ ಅಪ್‌ಡೇಟ್‌ ನೀಡಿದ ಕಿಚ್ಚ ಸುದೀಪ್‌

ಸಾಹುಕಾರ್ ಜಾನಕಿ ಯಾವೆಲ್ಲಾ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು, ಇಲ್ಲಿದೆ ವಿವರ

ಕನ್ನಡ ಸೇರಿದಂತೆ 400ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣಹಚ್ಚಿದ ಮೇರುನಟಿ ಸಾಹುಕಾರ್‌ ಜಾನಕಿ ಇನ್ನಿಲ್ಲ

ನನ್ನ ಯೌವನ ಅಥವಾ ಬೆಡ್‌ರೂಮ್‌ ಬಗ್ಗೆ ಹಗಲುಗನಸು ಬೇಡ: ಬಾಬಾ ರಾಮ್‌ದೇವ್‌ ಮೇಲೆ ಮುಗಿಬಿದ್ದ ಕಂಗನಾ ರಾವತ್‌

ಮುಂದಿನ ಸುದ್ದಿ
Show comments