Webdunia - Bharat's app for daily news and videos

Install App

ಪವನ್ ಒಡೆಯರ್ ಆಳ್ವಿಕೆಯ ರಣವಿಕ್ರಮನಾಗಿ ಪವರ್ ಸ್ಟಾರ್ ರಾಜ್ಯಭಾರ

Webdunia
ಗುರುವಾರ, 18 ಡಿಸೆಂಬರ್ 2014 (09:57 IST)
ಪವನ್ ವಡೆಯರ್ ಅವರ ನಿರ್ದೇಶನದ ಚಿತ್ರದ ಶೂಟಿಂಗ್ ಆರಂಭವಾಗಿ ಅದಾಗಲೇ ಒಂಭತ್ತು  ತಿಂಗಳು ಪೂರ್ಣವಾಗಿದೆ ಎಂದೇ ಹೇಳ ಬಹುದು.ಸ್ಯಾಂಡಲ್ ವುಡ್ ಪವರ್ ಸ್ಟಾರ್  ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಚಿತ್ರಕ್ಕೆ ಪವನ್ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ನಿಜವಾಗಿ, ಅದು ಈಗಾಗಲೇ ಒಂಭತ್ತು ತಿಂಗಳ ಕಾಲ ಕಳೆದಿದೆ. ಭರದಿಂದ ಚಿತ್ರೀಕರಣ ಸಾಗಿದೆ. 
ಈ ಚಿತ್ರದ ನಾಯರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪೋಲಿಸ್ ಅಧಿಕಾರಿಯ ಪಾತ್ರಧಾರಿಯಾಗಿದ್ದಾರೆ. ಆದರೆ ಉಳಿದಯಾವುದೇ ರೀತಿಯ  ಮಾಹಿತಿ ಹೊರ ಬಂದಿಲ್ಲ ಈ ಚಿತ್ರಕ್ಕೆ ಸಂಬಂಧ ಪಟ್ಟಂತೆ. ನಿರ್ದೇಶಕರು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದಾರೆ. 
 
ಈಗಾಗಲೇ ಗೂಗ್ಲಿ ಮತ್ತು ಗೋವಿಂದಾಯನಮಃ, ಹಾಗೂ ತೆಲುಗಿನಲ್ಲಿ ಪೋತುಗಾಡು ಚಿತ್ರವನ್ನು ನಿರ್ದೇಶಿಸಿರುವ ಪವನ್ ಪ್ರೀತಿಗೀತಿ  ಇತ್ಯಾದಿ ಎನ್ನುವ ಕನ್ನಡ ಚಿತ್ರದಲ್ಲಿ ಅಭಿನಯ ಸಾಮರ್ಥ್ಯವನ್ನು ಸಹಿತ ತೋರಿಸಿದ್ದಾರೆ.  ರಣವಿಕ್ರಮ ಚಿತ್ರದ 2ನೇಟೀಜರ್ ಇತ್ತೀಚಿಗೆ ಬಿಡುಗಡೆ ಆಯ್ತು. ಇದರಲ್ಲಿ ಪುನೀತ್ ಗುಂಪು ಗುಂಪಾದ ರೌಡಿಗಳಿಗೆ ಶೂಟ್ ಮಾಡುತ್ತಿರುವ ಚಿತ್ರವೂ ಒಂದಾಗಿದೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments