Webdunia - Bharat's app for daily news and videos

Install App

ಪ್ರೇಮ್ ದಾಂಪತ್ಯಕ್ಕೆ 15 ವರ್ಷದ ಸಂಭ್ರಮ

Webdunia
ಸೋಮವಾರ, 3 ಆಗಸ್ಟ್ 2015 (10:24 IST)
'ನೆನಪಿರಲಿ' ಸಿನಿಮಾ ಮೂಲಕ ಚಂದನವನದಲ್ಲಿ ನೆಲೆಕಂಡುಕೊಂಡ ನಟ ಪ್ರೇಮ್. ಚಾಕಲೇಟ್ ಹೀರೋ ಲುಕ್ ಹೊಂದಿರುವ ಪ್ರೇಮ್ ಸ್ಯಾಂಡಲ್ ವುಡ್ ನಲ್ಲಿ ಲಲ್ವಿ ಸ್ಟಾರ್ ಅಂತಾನೇ ಫೇಮಸ್. ವಯಸ್ಸು 367 ಕಳೆದ್ರೂ ಇಂದಿಗೂ ಪ್ರೇಮ್ ಮಾತ್ತ ಕಾಲೇಜು ಹುಡುಗನಂತೆ ಕಾಣಿಸ್ತಾರೆ. ಇದೇ ಪ್ರೇಮ್ ದಾಂಪತ್ಯಕ್ಕೆ 15 ವರ್ಷದ ಸಂಭ್ರಮ.
ಆಗಸ್ಟ್ 1 ರಂದು ಪ್ರೇಮ ತಮ್ಮ ಮನೆಯಲ್ಲೇ ಕುಟುಂಬದವರೊಂದಿಗೆ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡ್ರು. ಕೆಕ್ ಕತ್ತರಿಸಿ ಪರಸ್ಪರ ಸಿಹಿ ಹಂಚಿಕೊಳ್ಳೋದರೊಂದಿಗೆ ವಿವಾಹದ ಆ ದಿನವನ್ನು ಮೆಲಕು ಹಾಕಿದ್ರು. ಪ್ರೇಮ್ ಜ್ಯೋತಿ ಅವರನ್ನು 14 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಯದ್ದು ಈಗ ಇಬ್ಬರು ಮಕ್ಕಳ ಸುಂದರ ಸಂಸಾರ.
 
ಇನ್ನು ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲೇ ಪ್ರೇಮ್ ಹಾಗೂ ಅಮೂಲ್ಯ ಅಭಿನಯದ ಮಳೆ ಸಿನಿಮಾ ಕೂಡ ರಿಲೀಸ್ ರೆಡಿಯಾಗಿದೆ. ಆಗಸ್ಟ್ 8 ರಂದು ಎಲ್ಲೆಡೆ ಮಳೆಯ ಸಿಂಚನವಾಗಲಿದೆ.. ಈಗಾಗಲೇ ಎಲ್ಲೆಡೆ ನಿರೀಕ್ಷೆ ಹೆಚ್ಚಿಸಿರುವ "ಮಳೆ' ನೋಡಲು ಅಮೂಲ್ಯ ಮತ್ತು ಪ್ರೇಮ್‌ ಅಭಿಮಾನಿಗಳು ಕಾತರದಲ್ಲಿದ್ದಾರೆ. ಆದ್ರೆ ಎಷ್ಟು ಜೋರಾಗಿ ಸುರಿಯುತ್ತದೇ ಅನ್ನೋದನ್ನು ಕಾದು ನೋಡ್ಬೇಕು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments