ನಟಿ ಕಮ್ ಮಾಡೆಲ್ ಪ್ರೀತಿ ಜೈನ್`ಗೆ 3 ವರ್ಷ ಜೈಲು

Webdunia
ಶುಕ್ರವಾರ, 28 ಏಪ್ರಿಲ್ 2017 (16:12 IST)
ಮಾಡೆಲ್ ಪ್ರೀತಿ ಜೈನ್`ಗೆ 3 ವರ್ಷ ಜೈಲುಶಿಕ್ಷೆಯಾಗಿದೆ. ಚಿತ್ರ ನಿರ್ದೇಶಕ ಮಧುರ್ ಭಂಡಾಕರ್ ಕೊಲೆಗೆ ಸುಪಾರಿ ನೀಡಿದ್ದ ಪ್ರಕರಣದಲ್ಲಿ ಮುಂಬೈನ ಸೆಷನ್ಸ್ ಕೋರ್ಟ್ ಪ್ರೀತಿ ಜೈನ್`ಗೆ 3 ವರ್ಷ ಶಿಕ್ಷೆ ವಿಧಿಸಿದೆ.

2004ರಲ್ಲಿ ಮಧುರ್ ಭಂಡಾಕರ್ ವಿರುದ್ಧ ಮಾಡೆಲ್ ಪ್ರೀತಿ ಜೈನ್  ಅತ್ಯಾಚಾರ ಕೇಸ್ ದಾಖಲಿಸಿದ್ದರು. 2012ರಲ್ಲಿ ಸುಪ್ರಿಂಕೋರ್ಟ್`ನಲ್ಲಿ ಅತ್ಯಾಚಾರ ಕೇಸ್ ವಜಾಗೊಂಡಿತ್ತು. ಇದಕ್ಕೂ ಮುನ್ನವೇ 3005ರಲ್ಲಿ ಪ್ರೀತಿ, ಮಧುರ್ ಭಂಡಾರ್ಕರ್ ಕೊಲೆಗೆ ನರೇಶ್ ಪರ್ದೇಶಿಗೆ ಸುಪಾರಿ ಕೊಟ್ಟಿದ್ದಳು. 75 ಸಾವಿರ ರೂಪಾಯಿ ಹಣವನ್ನೂ ಕೊಟ್ಟಿದ್ದಳು. ಕೆಲಸ ಈಡೇರದಿದ್ದಾಗ ಹಣ ಹಿಂದಿರುಗಿಸುವಂತೆ ಪ್ರೀತಿ ನರೇಶ್ ಬೆಂಬಿದ್ದಿದ್ದಾಳೆ.

ಈ ಸಂದರ್ಭ ನರೇಶ್ ಗೌಲಿ ಸಹಚರರು ಪೊಲೀಸರಿಗೆ ಮಾಹಿತಿ ನೀಡಿದ್ದರು. 2005ರ ಸೆಪ್ಟೆಂಬರ್ 10ರಂದು ನರೇಶ್ ಗೌಲಿ ಮತ್ತು ಮಾಡೆಲ್ ಪ್ರೀತಿ ಜೈನ್`ಳನ್ನ ಪೊಲೀಸರು ಬಂಧಿಸಿದ್ದರು. 15 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಈಗ ತೀರ್ಪು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಮೊದಲ ದಿನವೇ 30 ಕೋಟಿ ಗಳಿಸಿದ್ದು ನಿಜಾನಾ

ಹೇಮಾ ಮಾಲಿನಿ ಚುನಾವಣೆಗೆ ನಿಂತಿದ್ದಾಗ ಧರ್ಮೇಂದ್ರರಿಂದ ಕರೆ ಬಂದಿತ್ತು: ಅಮಿತ್ ಶಾ ನೆನಪು

ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಹೋದರ ದಿನಕರ್‌

ದರ್ಶನ್ ಡೆವಿಲ್ ಮೂವಿ ರಿಲೀಸ್: ಪತಿ ಮಾಡಬೇಕಾದ ಕೆಲಸವನ್ನು ಮಗನ ಜೊತೆ ಮಾಡಿದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಸಮಾಧಿ ಧ್ವಂಸ, ಫೋಷಕರು ಏನ್ ಹೇಳ್ತಾರೆ ಗೊತ್ತಾ

ಮುಂದಿನ ಸುದ್ದಿ
Show comments