Webdunia - Bharat's app for daily news and videos

Install App

ತೆಲುಗು ಚಿತ್ರರಂಗದಿಂದ ಪ್ರಕಾಶ್ ರಾಜ್ ಗೆ 75 ಲಕ್ಷ ರೂ ದಂಡ...?

Webdunia
ಬುಧವಾರ, 23 ಏಪ್ರಿಲ್ 2014 (10:29 IST)
ಪ್ರಕಾಶ್ ರಾಜ್ ಅವರು ಮಹೇಶ್ ಬಾಬು ಅವರ ಬಹು ನಿರೀಕ್ಷಿತ  ಆಗಡು ಚಿತ್ರದಿಂದ ಕಿಕ್ ಔಟ್ ಆದ ಕಥೆ ಬಗ್ಗೆ ಈ ಮೊದಲು ನಾವು ತಿಳಿಸಿದ್ದೆವು, ಈಗ ಬಂದ ಮಾಹಿತಿ ಪ್ರಕಾರ ಪ್ರಕಾಶ್ ರಾಜ್ ಅವರ ಈ ಉಪಟಳಕ್ಕೆ ಸರಿಯಾದ ಬುದ್ಧಿ ಕಲಿಸ ಬೇಕು ಎಂದು ಟಾಲಿವುಡ್ ನಿರ್ದೇಶಕರ ಸಂಘ ನಿರ್ಧರಿಸಿದೆ. ಇದನ್ನು ಟಾಲಿವುಡ್  ಡೈರೆಕ್ಟರ್ಸ್ ಅಸೋಸಿಯೇಷನ್  ತುಂಬಾ ಗಂಭೀರವಾಗಿ ಪರಿಗಣಿಸಿ ಪ್ರಕಾಶ್ ರಾಜ್ ಅವರಿಗೆ ಸೂಕ್ತ ರೀತಿಯಲ್ಲಿ   ಬುದ್ಧಿ ಕಲಿಸ ಬೇಕು ಎಂದು ನಿರ್ಣಯ ತೆಗೆದುಕೊಂಡಿದೆ. ಅದರ ಫಲವಾಗಿ ಹೀಗೆ ತೊಂದರೆ ಕೊಟ್ಟ ಪ್ರಕಾಶ್ ರಾಜ್ ಗೆ 75 ಲಕ್ಷ  ದಂಡ ಹಾಕಿದೆ. 
 
ಈ ವಿಷಯದಲ್ಲಿ ಪ್ರಕಾಶ್ ರಾಜ್ ಸಹಕರಿಸದೆ   ಹೋದಲ್ಲಿ ಆತ ತೆಲುಗು ಚಿತ್ರಗಳಲ್ಲಿ ನಟಿಸದೆ ಇರುವಂತೆ ಬ್ಯಾನ್ ಮಾಡುವ ಬಗ್ಗೆಯೂ ಸಹ ಗಂಭೀರವಾಗಿ  ಚಿಂತನೆ ನಡಿಸಿದ್ದಾರೆ. ಪ್ರತಿದಿನ ಆಗಡು ಶೂಟಿಂಗ್ ಗೆ ನಿಧಾನವಾಗಿ ಬರುವುದಲ್ಲದೆ, ಅಸಿಸ್ಟೆಂಟ್ ಡೈರೆಕ್ಟರ್ಸ್ ಜೊತೆ ಕೆಟ್ಟದಾಗಿ ಮಾತನಾಡುತ್ತಿದ್ದ ಬಗ್ಗೆ ತೀವ್ರವಾಗಿ ತೆಗೆದು ಕೊಂಡು ಇಂತಹ ನಿರ್ಧಾರಕ್ಕೆ ಬಂದಿದ್ದಾರೆ ನಿರ್ದೇಶಕರ ಸಂಘದವರು . ವಿಷಯದ ತೀವ್ರತೆ ಅರಿವಾಗಿ ಈಗ ತನ್ನ ಆತ್ಮೀಯ ನಿರ್ದೇಶಕ ದಿಲ್ರಾಜ ಅವರ ಮುಖಾಂತರ  ಚರ್ಚೆಗೆ ಸಿದ್ಧ ಆಗಿದ್ದಾರೆ ಪ್ರಕಾಶ್ ರಾಜ್ ಅನ್ನುವುದು ಸದ್ಯದ ಸುದ್ದಿ..ಆದರೆ ಇಷ್ಟೆಲ್ಲಾ ಗಲಾಟೆಗಳು ನಡೆಯುತ್ತಿದ್ದರು  ಈ ಚಿತ್ರದ ನಾಯಕ ಮಹೇಶ್ ಸೈಲೆಂಟಾಗಿ ಇದ್ದಾರೆ.. ಯಾಕೋ ? 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments