Select Your Language

Notifications

webdunia
webdunia
webdunia
webdunia

ಪೂಜಾ ಗಾಂಧಿ ಇನ್ಮುಂದೆ ಡಾಕ್ಟರ್!

ಪೂಜಾ ಗಾಂಧಿ ಇನ್ಮುಂದೆ ಡಾಕ್ಟರ್!
Bangalore , ಶನಿವಾರ, 12 ನವೆಂಬರ್ 2016 (22:25 IST)
ಬೆಂಗಳೂರು: ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮನೆ ಮಾತಾದ ಬೆಂಗಾಳಿ ಬೆಡಗಿ ಪೂಜಾ ಗಾಂಧಿಯನ್ನು ಇನ್ನು ಮುಂದೆ ನೀವು ಡಾಕ್ಟರ್ ಪೂಜಾ ಗಾಂಧಿ ಎಂದು ಕರೆಯಬೇಕು! ಕನ್ನಡ ಚಿತ್ರರಂಗಕ್ಕೆ ಆಕೆಯ ಗಣನೀಯ ಸೇವೆ ಗಮನಿಸಿ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗಿದೆಯಂತೆ.

ದಕ್ಷಿಣ ಕೊರಿಯಾದ ಕೆಇಐಎಸ್ಐಇ ಇಂಟರ್ ನ್ಯಾಷನಲ್ ಯೂನಿವರ್ಸಿಟಿ ಪ್ರಮಾಣೀಕೃತ ಸಿಯಾಕ್ ವಿವಿಯು ಪೂಜಾಗೆ ಡಾಕ್ಟರೇಟ್ ಪದವಿ ನೀಡುತ್ತಿದೆ. ತಮಿಳಿನ ಕೊಕ್ಕು ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಪಡೆದ ಪೂಜಾ ನಂತರ ಕನ್ನಡಕ್ಕೆ ಬಂದು ಸುಮಾರು 50 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಪದವಿ ಪ್ರಧಾನ ಸಮಾರಂಭ ಇಂದು ಟೌನ್ ಹಾಲ್ ನಲ್ಲಿ ನೆರವೇರಿತು. ಹಾಗಾಗಿ ಇನ್ಮುಂದೆ ಆಕೆಯನ್ನು ಡಾಕ್ಟರ್ ಪೂಜಾ ಗಾಂಧಿ ಎನ್ನಬೇಕು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಸಿನಿಮಾ ಮುಂದಿನ ವರ್ಷ ಬಿಡುಗಡೆ