Select Your Language

Notifications

webdunia
webdunia
webdunia
webdunia

ಭಟ್ಟರ ವಾಸ್ತಾನಿಯ ದೇಶದಲ್ಲಿ ಪಾರೂಲ್ ಗಿಬ್ಬರೀಶ್ ಭಾಷೆ ಬಳಕೆ

ಭಟ್ಟರ ವಾಸ್ತಾನಿಯ ದೇಶದಲ್ಲಿ ಪಾರೂಲ್ ಗಿಬ್ಬರೀಶ್ ಭಾಷೆ ಬಳಕೆ
, ಶನಿವಾರ, 20 ಡಿಸೆಂಬರ್ 2014 (15:06 IST)
ಪಾರೂಲ್ ಯಾದವ್ ಯೋಗರಾಜ್ ಭಟ್ ಅವರ ನಿರ್ದೇಶನದ ವಾಸ್ತುಪ್ರಕಾರ ಚಿತ್ರದ ನಾಯಕಿಯರಲ್ಲಿ ಒಬ್ಬಳಾಗಿದ್ದಾಳೆ. ಹಿರಿಯನಟ ಜಗ್ಗೇಶ್ ಅವರಜೊತೆ ಮೊದಲಬಾರಿ ನಟಿಸುತ್ತಿರುವ ಪಾರೂಲ್‌ಗೆ ವಾಸ್ತುಪ್ರಕಾರದ ಪಾತ್ರ ಹೆಚ್ಚು ಖುಷಿ ಕೊಟ್ಟಿದೆಯಂತೆ. 
ಇದರಲ್ಲಿ ಜಗ್ಗೇಶ್ ಮತ್ತು ರಕ್ಷಿತ್ ಶೆಟ್ಟಿ ಅವರ ಜೊತೆ ಸದಾ ಮಹಿಳಾ ಹಕ್ಕುಗಳ ಬಗ್ಗೆ ಹೋರಾಡುವ ಸ್ತ್ರೀವಾದಿ ಆಗಿದ್ದಾಳಂತೆ. ಪಾತ್ರ ನಿರ್ವಹಿಸುವಾಗ ಆಕೆಗೆ ಸಿಕ್ಕಾಪಟ್ಟೆ ಖುಷಿ ಕೊಡ್ತಂತೆ. ವಾಸ್ತಾನಿಯ ದೇಶದಲ್ಲಿ ಆಕೆ ವಾಸ್ತಾನಿಯನ್ ಭಾಷೆ ಇರುತ್ತದೆ. ಆದರೆ ಗಿಬ್ಬರೀಶ್ ಭಾಷೆಯಲ್ಲಿ ಆಕೆ ಮಾತನಾಡುತ್ತಾಳಂತೆ (ಅರ್ಥವಿಲ್ಲದ ಮಾತುಗಳನ್ನು ಗಿಬ್ಬರೀಶ್ ಎಂದು ಕರೆಯುತ್ತಾರೆ).  
 
ಯೋಗರಾಜ್  ಭಟ್ ಅವರು ವಾಸ್ತಾನಿಯ ಭಾಷೆ ಮಾತನಾಡುವಂತೆ ಹೇಳಿದ್ದರಂತೆ.ಗಿಬ್ಬರೀಶ್ ಆಕೆಯ ಬಾಲ್ಯದ ಅಭ್ಯಾಸವಾಗಿತ್ತಂತೆ. ಅದು ಈಗ ತನಗೆ ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಿದ್ದಾಳೆ. 

Share this Story:

Follow Webdunia kannada