Webdunia - Bharat's app for daily news and videos

Install App

ತುಪ್ಪದ ಹುಡುಗಿ ರಾಗಿಣಿ ಪರಪಂಚದ ಐಟಂ ನಂಬರ್ ನಲ್ಲಿ ಕಾಣಿಸ್ತಾ ಇದ್ದಾರ?

Webdunia
ಸೋಮವಾರ, 21 ಏಪ್ರಿಲ್ 2014 (10:25 IST)
ತುಪ್ಪ ಬೇಕ ತುಪ್ಪ ಎಂದು  ಕನ್ನಡ ಸಿನಿ ರಸಿಕರ ಮೂಗಿಗೆ ತುಪ್ಪ ಸವರಿ ಮನಕ್ಕೆ ಖುಷಿ ಕೊಟ್ಟ ಚೆಲುವೆ ರಾಗಿಣಿ ದ್ವಿವೇದಿ. ಕಳ್ಳ ಮಳ್ಳ ಸುಳ್ಳ ಚಿತ್ರದಲ್ಲಿ ಆಕೆ ಮಾಡಿದ ಐಟಂ  ನಂಬರ್ ಸಾಕಷ್ಟು ಜನಪ್ರಿಯತೆ ಗಳಿಸಿತು. ಈಗ ಯೋಗರಾಜ್ ಭಟ್ಟರ ಹೊಸ ಚಿತ್ರ ಪರಪಂಚದಲ್ಲಿ ರಾಗಿಣಿ ದ್ವಿವೇದಿ ಬಾರ್ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಸುದ್ದಿ. 
 
ಅದರಲ್ಲಿ ಸಹಿತ ಆಕೆ ತನ್ನ ಮಾದಕ ರೂಪರಾಶಿಯನ್ನು ಐಟಂ ನಂಬರ್ ನಿಂದ ಮನಸೆಳೆಯುವತ್ತ  ಆದ್ಯತೆ ನೀಡಿದ್ದಾರಂತೆ.   
 
ಯೋಗರಾಜ್ ಭಟ್ ಸರ್ ಅವರುಅತ್ಯಂತ ಸುಂದರವಾದ ಹಾಡನ್ನು ರಚಿಸಿದ್ದಾರೆ, ಆ ಹಾಡಿಗೆ ನಾನು ಡ್ಯಾನ್ಸ್  ಮಾಡುತ್ತಿದ್ದೇನೆ. ತುಪ್ಪ್ಪದ ಹಾಡಂತೆ ಇದು ಸಹ ಹೆಚ್ಚು ಜನಪ್ರಿಯ ಆಗುವ ಎಲ್ಲ ಸಂಭವನೀಯತೆ ಇದೆ, ಅಷ್ಟೊಂದು ಚೆನ್ನಾಗಿದೆ ಈ ಹಾಡು ಎಂದು ಹೇಳಿದ್ದಾಳೆ ಈ ಚೆಲುವೆ. 
 
ನಿರ್ದೇಶಕ ಕ್ರಿಶ್ ಜೋಶಿ ಈ ಚಿತ್ರದಲ್ಲಿ ಐಟಂ ನಂಬರ್ ನಲ್ಲಿ   ನಟಿಸಲು ರಾಗಿನಿಗೆ ಹೇಳಿ ಕಳುಹಿಸಿ, ಇದು ಅತ್ಯಂತ ಜನಪ್ರಿಯತೆ  ಪಡೆಯುವುದರಲ್ಲಿ ಸಂಶಯವೇ ಇಲ್ಲ ಎನ್ನುವದನ್ನು ಸಹ ಹೇಳಿದರಂತೆ. ಈ ಚಿತ್ರದಲ್ಲಿ ಈಕೆ ಬಾರ್ ಗರ್ಲ್ ಮತ್ತು ವೇಶ್ಯೆ ಎರಡು ಭೂಮಿಕೆಯ ಮೂಲಕ ತನ್ನ ಪ್ರತಿಭೆ ತೋರುತ್ತಿದ್ದಾರೆ.  ಅಶೋಕ್ ಜೊತೆ ನಟಿಸುತ್ತಿದ್ದಾರೆ ಈ ಚಿತ್ರದಲ್ಲಿ .

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?