Select Your Language

Notifications

webdunia
webdunia
webdunia
webdunia

ಪ್ರಿಯಾಂಕಾ ಚೋಪ್ರಾ ಪಾತ್ರಕ್ಕೆ ಜೀವ ನೀಡಿದರು ಒಮಾಂಗ್

ಪ್ರಿಯಾಂಕಾ ಚೋಪ್ರಾ ಪಾತ್ರಕ್ಕೆ ಜೀವ ನೀಡಿದರು ಒಮಾಂಗ್
, ಗುರುವಾರ, 26 ಮಾರ್ಚ್ 2015 (10:04 IST)
ನನ್ನ ಮೊದಲ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ, ಅದೂ ಅತಿ ಹೆಚ್ಚಿನ ವೀಕ್ಷಕರನ್ನು ಸೆಳೆದ ಚಿತ್ರ ಆಗಿರುವ ಸಂಗತಿ ಅತ್ಯಂತ ಖುಷಿ ನೀಡಿದೆ ಉತ್ತಮ ಜನಪ್ರಿಯ ಚಿತ್ರ ಎನ್ನುವ ಹೆಗ್ಗಳಿಕೆ ಪಡೆದ ಸಂಗತಿ ಕೇಳಿ ಅತ್ಯಂತ ಉದ್ವೇಗ ಉಂಟಾಗಿದೆ, ನನಗೆ ಈರೀತಿಯ ಖುಷಿ ಎಂದೂ ಆಗಿರಲಿಲ್ಲ. 
ನಮ್ಮ ದೇಶದ ಮಣಿಪೂರ್ ರಾಜ್ಯಕ್ಕೆ ಸೇರಿದ ಬಾಕ್ಸಿಂಗ್ ಚಾಂಪಿಯನ್ಎಂ.ಸಿ.ಮೇರಿಕೊಂ ಜೀವನದ ಬಗ್ಗೆ ಸಾಕಷ್ಟು ಕಷ್ಟಪಟ್ಟು ಈ ಚಿತ್ರ ನಿರ್ಮಿಸಿದ್ದೇವೆ. ಈ ನಿಜ ಬದುಕಲ್ಲಿ ನಡೆದ ಪಾತ್ರಕ್ಕೆ ಜೀವ ತುಂಬಿದವರು ಪ್ರಿಯಾಂಕ ಚೋಪ್ರಾ. ಆಕೆ ನಟನೆ ಅದ್ಭುತ ಹಾಗೂ ಮರೆಯಲಾಗದ್ದು. ಯಾವುದೇ ರೀತಿಯ ಹೊಸ ನಿರ್ದೇಶಕನಿಗೆ ಈ ರೀತಿಯ ಗುರುತಿಸುವಿಕೆ ಸುಂದರ ಸ್ವಪ್ನ ನನಸಾದಂತೆ ಎಂದು ಹೇಳಿದ್ದಾರೆ ನಿರ್ದೇಶಕ ಒಮಾಂಗ್ ಕುಮಾರ್.  
 
ಬಾಕ್ಸರ್ ಆಗಿರುವ ಮೇರಿಕೋಮ್ ಅವರ ಬದುಕಿನ ಚಿತ್ರಣದ ಈ ಸಿನಿಮಾದಲ್ಲಿ ನಟಿ ಪ್ರಿಯಾಂಕ ಮಾಡಿದ ನಟನೆ ಎಲ್ಲರ ಗಮನ ಸೆಳೆದಿತ್ತು.
 

Share this Story:

Follow Webdunia kannada