Webdunia - Bharat's app for daily news and videos

Install App

ದುನಿಯಾ ವಿಜಯ್-ಗೋಲ್ಡನ್ ಸ್ಟಾರ್ ನಡುವೆ ತಾರ ಸಮರ... ?

Webdunia
ಗುರುವಾರ, 18 ಡಿಸೆಂಬರ್ 2014 (09:38 IST)
ಸಾಮಾನ್ಯವಾಗಿ ಇಂತಹ ಒಂದು ವಾತಾವರಣ  ಎಂದಿಗೂ ಕಲ್ಪಿತವಾಗಿರಲಿಲ್ಲ. ಆದರೆ ಈಗ ತಾರ ಸಮರ ಆಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ ಎಂದೇ ಹೇಳಬಹುದಾಗಿದೆ. ಮುಂಗಾರು ಮಳೆ ಮತ್ತು ದುನಿಯಾಚಿತ್ರಗಳು ಹೆಚ್ಚು ಕಡಿಮೆ ಏಕಾಕ ಕಾಲಕ್ಕೆ ಬಿಡುಗಡೆ ಆಗಿ ವಿಜಯ್ ಮತ್ತು ಗಣೇಶ್ ಅವರ ತಾರ ಬದುಕನ್ನು ಉಜ್ವಲ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆದಷ್ಟು ಈ ಸಿನಿ ಮಿತ್ರರು ತಮ್ಮ ಚಿತ್ರದ ಬಗ್ಗೆ  ಗಮನ ನೆಟ್ಟಿರುತ್ತಾರೆ ಬಿಡುಗಡೆಯ ವಿಷಯಕ್ಕೆ ಸಂಬಂಧಪಟ್ಟಂತೆ. 
ಇಬ್ಬರದ್ದು ಒಟ್ಟಿಗೆ ಒಂದು ವಾರದಲ್ಲಿ ಬಿಡುಗಡೆ ಆಗುತ್ತದೆಯೇ ವಿನಃ ಒಟ್ಟೊಟ್ಟಿಗೆ ಒಂದೇ ದಿನ ಆಗದು. ಈಗ ನಮಗೆ ಬಂದಸುದ್ದಿ ಪ್ರಕಾರ ದುನಿಯಾ ವಿಜಯ್ ಜಾಕ್ಸನ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ಖುಷಿ ಖುಷಿಯಲಿ ಚಿತ್ರವು ಒಂದೇ ದಿನ ಅಂದ್ರೆ ಮುಂದಿನವರ್ಷ ಜನವರಿ ಒಂದರಂದು ಬಿಡುಗಡೆ ಆಗಲಿದೆಯಂತೆ. ಈವರೆಗೂ ಇಂತಹ ಪರಂಪರೆ ಇರಲಿಲ್ಲ, ಆದರೆ ಈಗ ಅದು ಸೃಷ್ಟಿ ಆಗಿದೆ. 
 
ಈ ಸಮಸ್ಯೆಯನ್ನು ಅವರು ಖುದ್ದು ಪರಿಹರಿಸಿ ಕೊಳ್ಳಬಹುದು. ನೋಡುವ ಗಣಪ ಮತ್ತು ವಿಜಿ ಏನ್ ಮಾಡ್ತಾರೋ ಅಂತ. ಡಿಸೆಂಬರ್ 25 ರಂದು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಬಿಡುಗಡೆ ಆಗಲಿದೆ. ಇದರಲ್ಲಿ ರಾಧಿಕ ಪಂಡಿತ್ ಮತ್ತು ಯಶ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments