Select Your Language

Notifications

webdunia
webdunia
webdunia
webdunia

ನಮ್ಮ ತಂದೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು: ಶೃತಿ ಹಾಸನ್

ನಮ್ಮ ತಂದೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು: ಶೃತಿ ಹಾಸನ್
, ಗುರುವಾರ, 15 ಜನವರಿ 2015 (11:53 IST)
ನಮ್ಮ ತಂದೆ ಹೇಳೋಕೆ ಪದಗಳು ಇಲ್ಲ ಅಷ್ಟೊಂದು ಮಹಾನ್ ವ್ಯಕ್ತಿತ್ವ ಎಂದು ಹೇಳಿದ್ದಾಳೆ ಶ್ರುತಿ ಹಾಸನ್. ತಾನು ಅಂತಹ ತಂದೆ ಮಗಳು ಎಂದು ಹೇಳಿ ಕೊಳ್ಳಲು  ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾಳೆ. ಕಮಲ್ ಹಾಸನ್ ಅವರ ಮಗಳು ಎನ್ನುವ ಗುರುತಿನಿಂದ   ಬಂದರೂ ಸಹಿತ ಈಗ ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ತನ್ನದೇ ಆದ ಅಸ್ತಿತ್ವ ಪಡೆದಿದ್ದಾಳೆ  ಚೆಲುವೆ. 
ತನ್ನ ತಂದೆ ಬಗ್ಗೆ ಕೇಳುವ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಗೊತ್ತೇ ಆಗುವುದಿಲ್ಲ. ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಅಷ್ಟೊಂದು ವಿಶೇಷ ಅವರು ಆದರೆ ಆ ಸಮಯದಲ್ಲಿ ನಾನು ಗೊತ್ತಿಲ್ಲ ಎಂದಷ್ಟೇ ಹೇಳುತ್ತೇನೆ ಎಂದು ಹೇಳಿದ್ದಾಳೆ ಶ್ರುತಿ. ಈಗ ತೆಲುಗಿನಲ್ಲಿ ಮಹೇಶ್ ಬಾಬು ಅವರ ಜೊತೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ಕೊರಟಾಲ ಶಿವು  ಅವರ ನಿರ್ದೇಶನದ ಈ ಚಿತ್ರಕ್ಕೆ  ಶ್ರೀಮಂತುಡು ಎಂದು ಹೆಸರು ನೀಡಲಾಗಿದೆ. 

Share this Story:

Follow Webdunia kannada