Webdunia - Bharat's app for daily news and videos

Install App

ಮದುವೆಗೆ ವಯಸ್ಸಿನ ಮಿತಿ ಇಲ್ಲ ...

Webdunia
ಬುಧವಾರ, 17 ಡಿಸೆಂಬರ್ 2014 (10:23 IST)
ಆರಂಭಿಕ ಹಂತದದಲ್ಲಿ ಗೋವ ಚೆಲುವೆ ಇಲಿಯಾನ ತನ್ನ ತಾರ ಬದುಕನ್ನು ಶುರು ಮಾಡಿದ್ದು ತೆಲುಗು ಚಿತ್ರಗಳ ಮೂಲಕ. ಆಕೆಯ ರೂಪ, ಅಭಿನಯವನ್ನು ಗಣನೆಗೆ ತೆಗೆದುಕೊಂಡ ಚಿತ್ರರಂಗ ಇಲಿಯಾನಗೆ ಸಾಕಷ್ಟು ಅವಕಾಶಗಳನ್ನು ನೀಡಿತು. ಈ ಗೋವ ಚೆಲುವೆ ಆ ಬಳಿಕ ತನ್ನ ಗಮನವನ್ನು ಕೇಂದ್ರೀಕರಿಸಿದ್ದು ಬಾಲಿವುಡ್ ಕಡೆಗೆ. ಅಂತಿಮವಾಗಿ ಆಕೆಯ ಕನಸಿನಂತೆ ಈಗ ಅಲ್ಲಿಯೂ ಸಹ ಸಮಾಧಾನ ಆಗುವ ಯಶಸ್ಸು ಕಾಣುತ್ತಿದ್ದಾಳೆ. 
ಇತ್ತೀಚಿಗೆ ಆಕೆ ಪ್ರಸಿದ್ಧ ದಿನ ಪತ್ರಿಕೆಯಲ್ಲಿ ನೀಡಿದ ಸಂದರ್ಶನ ಒಂದರಲ್ಲಿ ತನ್ನ ವಯಕ್ತಿಕ ಸಂಗತಿಗಳನ್ನು ಹೇಳಿದ್ದಳು. ಮದುವೆಯಲ್ಲಿ ಉಂಗುರಗಳನ್ನು ಬದಲಾವಣೆ ಮಾಡಿಕೊಂಡು ಪ್ರಮಾಣ ಮಾಡಿದ  ಮಾತ್ರಕ್ಕೆ  ಮದುವೆ ಆಯ್ತು ಎಂದು  ಹೇಳುವುದು ಸರಿಯಲ್ಲ. ಕೇವಲ ಹೇಯ್ ಯು ಆರ್ ಮ್ಯಾರಿಡ್ ಎಂದು ವಿಶ್ವ ಗುರುತಿಸುವಂತೆ ಈಗ ಮದುವೆಗಳು ಷೋ ಬ್ಯುಸಿನೆಸ್ ನಂತೆ ಬದಲಾಗಿದೆ. ಎಂದು ತನ್ನ ಮನದ ಭಾವನೆ ಬಿಚ್ಚಿಟ್ಟಿದ್ದಾಳೆ ಚೆಲುವೆ. 
 
ತಾನು ಮದುವೆಗೆ ವಯೋಮಿತಿ ಇದೆ ಎಂದು ತಿಳಿದಿಲ್ಲ. 70 ವರ್ಷಗಳ ನಂತರವೂ ಸಹಿತ ಮದುವೆ ಮಾಡಿಕೊಳ್ಳುವ ಹಕ್ಕಿದೆ ಎಂದು ನೇರವಾಗಿ ಹೇಳಿದ್ದಾಳೆ ಆಕೆ. ಮನಕ್ಕೆ ಯಾವಾಗ ಮದುವೆ ಆಗ ಬೇಕು ಎಂದೆನಿಸುತ್ತದೆಯೋ ಆಗ ಮದುವೆ ಆಗ ಬಹುದು. ಎನ್ನುವ ಸತ್ಯ ಹೇಳಿದ್ದಾಳೆ ಈ ಚೆಲುವೆ. 
ಅದೇರೀತಿ ಆಕೆ ತನ್ನ ಬಾಯ್  ಫ್ರೆಂಡ್ ಆಂಡ್ರೂ ಬಗ್ಗೆ ಮಾತನಾಡುತ್ತ, ಈಗ ಆತ ನನ್ನ ಸ್ನೇಹಿತ ಅಷ್ಟೇ.ಮದುವೆ ಆಗುವವರೆಗೂ ತಾನು ಸಿಂಗಲ್ ಎಂದೇ ಹೇಳುವುದು. ಪ್ರೀತಿ, ಮದುವೆಯಂತಹ ವಿಷಯಗಳಿಗೆ ನನಗೆ ಇಲ್ಲದ ಚಿಂತೆ ಮೀಡಿಯಾಗಳಿಗೆ ಯಾಕೆ ? ಎನ್ನುವ ಪ್ರಶ್ನೆ ಎಸೆದಿದ್ದಾಳೆ ಈ ಚೆಲುವೆ. ಈಗ ತಾನು ತಾನು ಟಾಲಿವುಡ್ ನಿಂದ ದೂರ ಇದ್ದರು ಒಳ್ಳೆಯ ಕಥೆ ಹೇಳಿದರೆ ಖಂಡಿತ ನಟಿಸುವುದಾಗಿ ಹೇಳಿದ್ದಾಳೆ ಆ ತಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments