ನೀನೇ ನನ್ನ ಫಸ್ಟ್ ಗರ್ಲ್‌ಫ್ರೆಂಡ್ ಅಂತಾ ಇರೋ ಚಂದನ್ ಶೆಟ್ಟಿ..!!

Webdunia
ಮಂಗಳವಾರ, 4 ಸೆಪ್ಟಂಬರ್ 2018 (13:27 IST)
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಹಾಡಿರೋ ನೀನೇ ನನ್ನ ಫಸ್ಟ್ ಗರ್ಲ್‌ಫ್ರೆಂಡ್ ಹಾಡಿನ ಚಿಕ್ಕ ವೀಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇವರಿಬ್ಬರ ಮುದ್ದಾದ ವೀಡಿಯೊವನ್ನು ನೋಡಿ ಎಲ್ಲರೂ ಕ್ಯೂಟ್ ಅಂತಿದ್ದಾರೆ.
ಬಿಗ್‌ಬಾಸ್‌ನಲ್ಲಿ ಪ್ರಾರಂಭವಾದ ಇವರಿಬ್ಬರ ಸ್ನೇಹ ಅಲ್ಲಿಂದ ಹೊರಬಂದ ನಂತರವೂ ಮುಂದುವರೆದಿದೆ. ಬಿಗ್‌ಬಾಸ್‌ನಲ್ಲಿ ಇದ್ದಾಗಲೇ ಚಂದನ್ ನಿವೇದಿತಾಗಾಗಿ ಗೊಂಬೆ ಗೊಂಬೆ ಹಾಡನ್ನು ಅಲ್ಲೇ ಕಂಪೋಸ್ ಮಾಡಿ ಹಾಡಿದ್ದರು. ಆ ಹಾಡನ್ನು ಚಿತ್ರೀಕರಿಸುವುದಾಗಿಯೂ ಹೇಳಿದ್ದರು. ಆದರೆ ಈಗ ವೈರಲ್ ಆಗಿರುವ ವೀಡಿಯೊದಲ್ಲಿರುವ ಹಾಡೇ ಬೇರೆ. ಈ ಹಾಡಿನಲ್ಲಿ ನಿವೇದಿತಾ ಸಹ ಹಾಡಿದ್ದು ಇಬ್ಬರೂ 'ನೀನೇ ನನ್ನ ಫಸ್ಟ್ ಗರ್ಲ್‌ಫ್ರೆಂಡ್, ನೀನೇ ನನ್ನ ಫಸ್ಟ್ ಬಾಯ್‌ಫ್ರೆಂಡ್' ಅಂತಿದಾರೆ.
 
ಬಿಗ್‌ಬಾಸ್‌ನಲ್ಲಿ ನಿವೇದಿತಾ ಕನ್ನಡವನ್ನು ಮಾತನಾಡುವ ರೀತಿಗೇ ಹಲವು ಅಭಿಮಾನಿಗಳಿದ್ದರು. ಈಗ ಈ ಹಾಡಿನಲ್ಲಿಯೂ ಸಹ ನಿವಿ ಅದೇ ರೀತಿಯಲ್ಲಿ ಹಾಡಿದ್ದು ತುಂಬಾ ಮುದ್ದಾಗಿದೆ. ಪೂರ್ಣ ಹಾಡು ಬಿಡುಗಡೆಯಾದರೆ ಕರ್ನಾಟಕದ ಎಲ್ಲಾ ಯುವಕ ಯುವತಿಯರ ಬಾಯಲ್ಲೂ ಈ ಹಾಡೇ ಇರುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿರಿಯ ನಟ ಉಮೇಶ್ ಚಿಕಿತ್ಸೆಗೆ ನೆರವಾಗಲು ಮುಖ್ಯಮಂತ್ರಿಗಳಿಗೇ ಪತ್ರ ಬರೆದ ಸಚಿವ ತಂಗಡಗಿ

ರಿಷಬ್ ಶೆಟ್ಟಿ ರೊಮ್ಯಾನ್ಸ್ ಸೀನ್ ಮಾಡುವಾಗ ಇದೊಂದು ಕಾರಣಕ್ಕೆ ಮಾನಿಟರ್ ಮುಂದಿರುತ್ತಾರಂತೆ ಪ್ರಗತಿ

ಕನ್ನಡ ಅಂತ ಬಂದ್ರೆ ನನ್ನ ಶೇಕ್ ಮಾಡಕ್ಕಾಗಲ್ಲ ಎಂದ ಅಶ್ವಿನಿ ಗೌಡ: ಕರ್ನಾಟಕ ರತ್ನ ಬಿಡಮ್ಮಾ ಎಂದ ನೆಟ್ಟಿಗರು

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಮುಂದಿನ ಸುದ್ದಿ
Show comments