Webdunia - Bharat's app for daily news and videos

Install App

ಆ ದಿನಗಳು ಈಗಿಲ್ಲ ...! ಹೊಸ ದಿನಗಳು ಚೇತನ್ ಪಾಲಿಗೆ!

Webdunia
ಸೋಮವಾರ, 6 ಅಕ್ಟೋಬರ್ 2014 (12:09 IST)
ಚೇತನ್ ಸ್ಯಾಂಡಲ್ ವುಡ್‌ನ ಭರವಸೆಯ ನಟ ಎನ್ನುವ ಹೆಗ್ಗಳಿಕೆಯನ್ನು ಆ  ದಿನಗಳು ಚಿತ್ರದ ಮೂಲಕ ತಮ್ಮದಾಗಿಸಿಕೊಂಡ ಪ್ರತಿಭಾವಂತ. ಆ ದಿನಗಳು ಬಳಿಕ ಅವಕಾಶಗಳು ಹೇಳಿಕೊಳ್ಳುವಂತೆ ಇರದೇ ಇದ್ದರು ಸಹಿತ 2013 ರ ಬಳಿಕ ಅವರನ್ನು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.  

ಚೇತನ್ ಅವರ ತಾರ ಬದುಕಿನ ಮತ್ತೊಂದು ಮಹತ್ವದ ಚಿತ್ರ ಮೈನಾ. ಆ ಚಿತ್ರವನ್ನು ನಿರ್ದೇಶಿಸಿದವರು ನಟ ನಿರ್ದೇಶಕ ನಾಗಶೇಖರ್. ಆ ಚಿತ್ರದ ಹಾಡುಗಳು ಮಾತ್ರವಲ್ಲ ಚಿತ್ರವು ಸಹಿತ ಯಶಸ್ವಿ ಆಯಿತು. ಮೈನಾ ಮೂಲಕ ನಾಗ ಶೇಖರ್ ಪೂರ್ಣ ಪ್ರಮಾಣದ ನಿರ್ದೇಶಕರಾದರು. ಈ ಚಿತ್ರ ಫಿಲಿಂಫೇರ್ ಮತ್ತು ಸೀಮಾ ಚಲನಚಿತ್ರ ಪ್ರಶಸ್ತಿ ಸ್ಪರ್ಧೆಯಲ್ಲಿ 21 ಪ್ರಶಸ್ತಿಗಳನ್ನು ಪಡೆಯಿತು. ಚೇತನ್ ಜೊತೆ ನಿತ್ಯ ಮೆನನ್ ನಟಿಸಿದ್ದರು ಮೈನಾದಲ್ಲಿ. ಈ ಜೋಡಿ ಮತ್ತೊಂದು ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಆ ಚಿತ್ರವನ್ನು ಸಹಿತ ನಾಗಶೇಖರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇದರ ಹೆಸರು ಗಡಿಯಾರ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments