Select Your Language

Notifications

webdunia
webdunia
webdunia
webdunia

ಸೆಕ್ಸಿ ನೀತು ಅಲ್ಲಿಗೆ ಹೋಗಿದ್ಯಾಕೆ ?

ಸೆಕ್ಸಿ ನೀತು ಅಲ್ಲಿಗೆ ಹೋಗಿದ್ಯಾಕೆ ?
, ಶುಕ್ರವಾರ, 25 ಏಪ್ರಿಲ್ 2014 (09:52 IST)
ಕನ್ನಡದ ಹಾಟ್ಹಾಟ್ ನಟಿ ನೀತು. ಆಕೆ ಪ್ರತಿಭೆಯನ್ನು ಚಿತ್ರರಂಗ ಬಳಸಿಕೊಂಡಿದ್ದು ಸಣ್ಣ ಪ್ರಮಾಣದಲ್ಲಿ. ಈ ಸುಂದರಿ ನಟನೆಗೆ ಅವಕಾಶ ಸಿಗದೇ ಐಟಂ ಗರ್ಲ್ ಆಗುವ ಅವಕಾಶ ಸಿಕ್ಕಗಳು ಬೇಸರಿಸದೆ ಸಿಕ್ಕದ್ದನ್ನು ಸಂತೋಷವಾಗಿ ಸ್ವೀಕರಿಸಿದಳು. ಅದನ್ನು ಸಹಿತ ಸಮರ್ಥವಾಗಿ ಮಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾಳೆ ನೀತು. ನೀತುಗೆ ಈಗ ಕೈಲಿ ಬಿಡುವಿಲ್ಲದಷ್ಟು ಅವಕಾಶಗಳು. 
 
ಆಕೆ ಅದರಿಂದ ಸಿಕ್ಕಾಪಟ್ಟೆ ದಣಿದಿದ್ದಳು. ರಜೆ ಸಿಕ್ರೆ ಸಾಕು ಒಂದಷ್ಟು ದಿನ ಹಾಯಾಗಿ ರೆಸ್ಟ್ ತಗೊತೀನಿ ಎನ್ನುವಂತಹ ಮನಸ್ಥಿತಿಗೆ ಬಂದಿದ್ದಳು ಈ ಚೆಲುವೆ. ಆಕೆ ಹೊಸ ಚೈತನ್ಯ ಉಂಟು ಮಾಡಿಕೊಳ್ಳಲು ನೀತು ತನ್ನ ಕುಟುಂಬದ ಸದಸ್ಯರ ಜೊತೆ ಇತ್ತೀಚಿಗೆ ಕಬಿನಿ ರೆಸಾರ್ಟ್ ಗೆ ಹೋಗಿ ಹಾಲಿಡೆ ಖುಷಿಯನ್ನು ಅನುಭವಿಸಿದಳು. ನನಗೆ ವಿಶ್ರಾಂತಿ ಬೇಕಿತ್ತು, ನನ್ನ ಕುಟುಂಬದವರ ಜೊತೆ ಕಾಲ ಕಳೆದ ಬಳಿಕ ಮನಸ್ಸು ಚೋತೊಹಾರಿಯಾಗಿ ಎನ್ನುವ ಮಾತನ್ನು ಹೇಳಿದಾಳೆ. ಹಾಗಾದ್ರೆ ಮತ್ತಷ್ಟು ಕಲರ್ ಫುಲ್ ಡ್ಯಾನ್ಸ್ ಗಳನ್ನೂ ನಿರೀಕ್ಷಿಸ ಬಹುದಾ ನೀತು ಕಡೆಯಿಂದ ಆಕೆಯ ಅಭಿಮಾನಿಗಳು ? ಸದ್ಯಕ್ಕೆ ನೀತು ಪೂಜಾಗಾಂಧಿ ನಟನೆಯ ಅಭಿನೇತ್ರಿ ಚಿತ್ರದಲ್ಲಿ ಬ್ಯುಸಿ ಬ್ಯುಸಿ....!

Share this Story:

Follow Webdunia kannada