Webdunia - Bharat's app for daily news and videos

Install App

ಬಾಲಯ್ಯನವರ 99 ನೇ ಚಿತ್ರದ ನಾಯಕಿಯಾಗಿ ನಯನತಾರಾ ಆಯ್ಕೆ

Webdunia
ಬುಧವಾರ, 28 ಜನವರಿ 2015 (09:58 IST)
ನಯನತಾರ ಬಾಲಕೃಷ್ಣ ನಡುವೆ ಇರುವ ನಟನಾ ಕೆಮಿಸ್ಟ್ರಿ ತುಂಬಾ ಚಂದ. ಇವರಿಬ್ಬರು ಈ ಹಿಂದೆ ನಟಿಸಿದ ಸಿನಿಮಾಗಳು ಹೆಚ್ಚು ಹೆಸರನ್ನು ಗಳಿಸಿದೆ. ಅಷ್ಟೇ ಅಲ್ಲದೆ ಹಿಟ್ ಲಿಸ್ಟ್ ನಲ್ಲಿ ಸೇರ್ಪಡೆ ಆಗಿದೆ. ಮುಖ್ಯವಾಗಿ ಬಾಲಕೃಷ್ಣ ಈಕೆ ಜೊತೆ ಅಭಿನಯಿಸಿದ ಶ್ರೀರಾಮ ರಾಜ್ಯ ಚಿತ್ರದಲ್ಲಿ ಸೀತಾದೇವಿಯಾಗಿ ನಟಿಸಿದ ನಯನತಾರಳನ್ನು ಕಂಡ ವಿಮರ್ಶಕರು ಇವರಿಬ್ಬರು ಅತ್ಯುತ್ತಮ ಜೋಡಿ ಎಂದು ಹೇಳಿದ್ದಾರೆ. 
ಬಾಲಕೃಷ್ಣ ಅವರ ಅಭಿನಯದ 99 ನೇ ಚಿತ್ರದ  ಬಗ್ಗೆ ಒಂದು ಆಸಕ್ತಿಕರ ಸಂಗತಿ ಹೊರ ಬಂದಿದೆ. ಆ ಚಿತ್ರವನ್ನು ಲೌಕ್ಯಂ ನಿರ್ದೇಶನ ಮಾಡಿದ್ದರು, ಈಗ ಇದನ್ನು ಶ್ರೀವಾಸ್ ನಿರ್ದೇಶನ ಮಾಡುತ್ತಿದ್ದಾರೆ.ಆ ಚಿತ್ರ ಫೆಬ್ರವರಿಯಲ್ಲಿ ಸೆಟ್ಟೇರುತ್ತಿದೆ. ಇದರ ಅಭಿನಯಕ್ಕೆಂದು ಬಾಲಕೃಷ್ಣ ನಯನತಾರಗೆ ಆದ್ಯತೆ ನೀಡಿದ್ದಾರಂತೆ. 
 
ಲಯನ್ ಚಿತ್ರದ ಚಿತ್ರೀಕರಣ ಮುಗಿದ ಬಳಿಕ ಈ ಚಿತ್ರವನ್ನು ಆರಂಭಿಸಿ ಅದು ಪೂರ್ಣಗೊಂಡ ಬಳಿಕವಷ್ಟೇ ತಾವು 100 ನೇ ಚಿತ್ರದ ರೂಪುರೇಷೆಗಳ ಬಗ್ಗೆ ಆಲೋಚಿಸುವುದು ಎಂದು ನಿರ್ಧಾರ ಮಾಡಿದ್ದಾರೆ ಬಾಲಯ್ಯ. ಸಿನಿಮಾ ಗೆದ್ದರೆ ಒಂದು ಕಥೆ ಸೋತರೆ ಒಂದು ಕಥೆ. ಈಗ ನಯನಾ ಕೇವಲ ತಮಿಳು ಮಾತ್ರವಲ್ಲ ತೆಲುಗಿನಲ್ಲೂ ಬೇಡಿಕೆ ಇರುವ ನಟಿಯಾಗಿದ್ದಾರೆ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments