Webdunia - Bharat's app for daily news and videos

Install App

ನಾಗಚೈತನ್ಯ ನನ್ನ ಪಕ್ಕದಲ್ಲೇ ಕೂತು ಕಣ್ಣೀರಾಕಿದ್ದ!

Webdunia
ಗುರುವಾರ, 22 ಡಿಸೆಂಬರ್ 2016 (10:29 IST)
ಟಾಲಿವುಡ್ ಹೀರೋ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗಚೈತನ್ಯರನ್ನು ದಕ್ಷಿಣದ ಬೆಡಗಿ ಸಮಂತಾ ಮದುವೆಯಾಗುತ್ತಿರುರುವುದು ಗೊತ್ತಿರುವ ವಿಚಾರ. ಇತ್ತೀಚೆಗೆ ಅವರು ಅಭಿಮಾನಿಗಳ ಜೊತೆ ಫೇಸ್‌ಬುಕ್ ಲೈವ್ ಚಾಟ್‌ನಲ್ಲಿ ಪಾಲ್ಗೊಂಡಿದ್ದರು. 
 
ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬ ’ತೆರಿ’ ಚಿತ್ರದಲ್ಲಿ ಎಲ್ಲರ ಕಣ್ಣಲ್ಲೂ ನೀರು ತರಿಸಿದ್ದೀರಿ ಎಂದು ಕೇಳಿದ್ದ. ಇದಕ್ಕೆ ಸಮಂತಾ ನಗುತ್ತಾ ಕೂಡಲೆ ಉತ್ತರಿಸಿದ್ದಾರೆ. "ಈ ಸನ್ನಿವೇಶ ಚಿತ್ರೀಕರಣಕ್ಕೂ ಮುನ್ನ  ನಿರ್ದೇಶಕ ಅಟ್ಲಿ ಸೇನ್ ಹೇಳಿದರು. ಥಿಯೇಟರ್‌ನಲ್ಲಿ ಎಲ್ಲರೂ ಕಣ್ಣೀರುಡುವಂತೆ ಮಾಡುತ್ತೇನೆ ಎಂದಿದ್ದೆ. ಅದು ನಿಜವಾಗಿಯೂ ಸಾಧ್ಯವಾಗಿದ್ದಕ್ಕೆ ಸಂತೋಷವಾಗುತ್ತಿದೆ.. "
 
ಆ ಚಿತ್ರದಲ್ಲಿ ನಾನು ಸತ್ತುಹೋಗುತ್ತೇನೆ. ಈ ಚಿತ್ರವನ್ನು ನೋಡಲು ಸ್ನೇಹಿತರ ಜೊತೆಗೆ ಹೋದೆ. ನಾನು ಸತ್ತು ಹೋಗುವ ಸನ್ನಿವೇಶ ಬರುವಾಗ..ಸ್ಕ್ರೀನ್ ನೋಡದೆ ಸುತ್ತಮುತ್ತ ಕೂತರ ಕಡೆ ನೋಡುತ್ತಿದ್ದೆ. ಚೈತನ್ಯ ನನ್ನ ಪಕ್ಕದಲ್ಲೇ ಕೂತುಕೊಂಡು ಅಳುತ್ತಿದ್ದ. ಆ ಸನ್ನಿವೇಶ ಮಾಡುವುದಕ್ಕೂ ಮೊದಲು ಅಟ್ಲಿ ಜೊತೆ ಸಾಕಷ್ಟು ಚರ್ಚಿಸಿದ್ದೆ. ಎಲ್ಲರನ್ನೂ ಅಳಿಸಬೇಕೆಂದುಕೊಂಡಿದ್ದೆ. ಹಾಗೆಯೇ ಮಾಡಿದ್ದೇನೆ ಎಂದು ನಗುತ್ತಾ ಉತ್ತರಿಸಿದ್ದಾರೆ ಸಮಂತಾ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments