Webdunia - Bharat's app for daily news and videos

Install App

ರಾಧಿಕಾ ಅಭಿನಯದ ಬಹದ್ದೂರ್ ನೈಜ ಘಟನೆಯ ಸಿನಿಮಾ?

Webdunia
ಬುಧವಾರ, 24 ಸೆಪ್ಟಂಬರ್ 2014 (10:59 IST)
ಚೇತನ್ ಕುಮಾರ್ ಗೀತ ರಚನೆಕಾರರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆದರು . ಈಗ  ಆ ಜಾಗದಿಂದ ಡೈರೆಕ್ಟರ್ ವೃತ್ತಿಯತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಅವರ ನಿರ್ದೇಶನದ ಚಿತ್ರ ಬಹದ್ದೂರ್. ಇದರಲ್ಲಿ ಕನ್ನಡದ ಮುದ್ದಾದ ನಟಿ ರಾಧಿಕಾ ಪಂಡಿತ್ ಮತ್ತು ನವನಟ ಧ್ರುವ ಸರ್ಜಾ ನಟಿಸುತ್ತಿದ್ದಾರೆ  ಈ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ  ಆಕ್ಷನ್   ಪ್ರಿನ್ಸ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸೆಸ್ ಎನ್ನುವ ಹೆಸರಿನಿಂದ ಕರೆಯುತ್ತಾರೆ. 
 
ತಮ್ಮನ್ನು ತಮ್ಮ ಹೆಸರಿಂದಲೇ ಕರೆಯುತ್ತಿರುವ ಬಗ್ಗೆ ಇತ್ತೀಚಿಗೆ ಖುಷಿ ವ್ಯಕ್ತ ಪಡಿಸಿದರು. ಇತ್ತೀಚಿಗೆ ಈ ಜೋಡಿ ನಟನೆಯ ಬಹದ್ದೂರ್ ಚಿತ್ರದ ಟ್ರೇಲರ್ ಬಿಡುಗಡೆ ಆಯ್ತು. ಬಹದ್ದೂರ್ ನೈಜ  ಘಟನೆಯನ್ನು ಆಧರಿಸಿದೆ ಎಂದು ತಿಳಿದು ಬಂದಿದೆ. 
 
ಈ ಚಿತ್ರಕ್ಕೆಂದು ಧ್ರುವ ಸರ್ಜಾ 3 ತಿಂಗಳುಗಳ ಕಾಲ ಆಂಗಿಕ ಭಾಷೆಯ ಕಲಿಕೆಗೆ ಶಿಬಿರದಲ್ಲಿ ಭಾಗವಹಿಸಿದ್ದರಂತೆ.ಈ ಚಿತ್ರ ಯಾವುದೇ ನಿಯಮ ಅನುಸರಿಸದೆ ಇದ್ದರು ಸಹಿತ ನಿಶ್ಚಿತವಾಗಿ ಜನರನ್ನು ಆಕರ್ಷಿಸುವ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾಳೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments