Webdunia - Bharat's app for daily news and videos

Install App

ಫಾರಿನ್ ಆಟಗಾರರಿಗೆ ಇಷ್ಟವಾಗಿರುವ ರಜನಿಕಾಂತ್ ಲಿಂಗಾ ಫಸ್ಟ್ ಲುಕ್

Webdunia
ಶನಿವಾರ, 6 ಸೆಪ್ಟಂಬರ್ 2014 (09:59 IST)
ಪ್ರಸಿದ್ಧ ಕ್ರಿಕೆಟ್ ಸ್ಟಾರ್‌ಗಳನ್ನು ಸಿನಿ ಸ್ಟಾರ್‌ಗಳು ಅಭಿಮಾನಿಸುವುದನ್ನು ಕಂಡಿದ್ದೇವೆ. ಆದರೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ವಿಷಯದಲ್ಲಿ ಮಾತ್ರ ಎಲ್ಲವೂ ಭಿನ್ನ. ಅವರೆಂದರೆ ಎಲ್ಲರಿಗೂ ಇಷ್ಟ ಮತ್ತು ಪಂಚಪ್ರಾಣ. ಸ್ಟಾರ್ ಕ್ರಿಕೆಟರ್‌ಗಳಿಗೂ ಸಹಿತ ಅವರನ್ನು ಕಂಡರೆ ಇಷ್ಟ ಜಾಸ್ತಿ. ರಜನಿ ಅವರನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯುವ  ಟ್ವೀಟ್‌ಗಳು  ಮಾಧ್ಯಮಗಳಲ್ಲಿ ಸುದ್ದಿ ಮಾಡಿದೆ. ರಜನಿ ಅವರ ಲಿಂಗ ಚಿತ್ರದ  ಫಸ್ಟ್ ಲುಕ್ ನೋಡಿದವರೆಲ್ಲರೂ ಅವರ ಅಭಿಮಾನಿಯಾಗಿ  ಬದಲಾಗಿದ್ದಾರೆ. ಅಲ್ಲದೆ ಲಿಂಗಾ ಸಿನಿಮಾ ಬಿಡುಗಡೆ ಆದ ಮೊದಲ ದಿನದಲ್ಲೇ ತಾನು ಸಿನಿಮಾ ವೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ ಐಪಿಎಲ್ ಕ್ರೀಡಾಪಟು ಆಗಿರುವ ದಿನೇಶ್ ಕಾರ್ತಿಕ್. , ನ್ಯೂಜಿಲ್ಯಾಂಡ್  ಕ್ರೀಡಾಪಟು ರಾಸ್ ಟ್ರೈಲರ್ ಟ್ವೀಟ್ ಮಾಡುವುದರ ಮುಖಾಂತರ ರಜನಿ ಬಗ್ಗೆ ತಮಗಿರುವ ಅಭಿಮಾನ ತೋರಿಸಿದ್ದಾರೆ. 
 
ವಿನಾಯಕ ಚೌತಿ ಸಮಯದಲ್ಲಿ ಬಿಡುಗಡೆ ಆದ ಮೊದಲ ಲುಕ್ ನಲ್ಲಿ ರಜನಿ ಜೀನ್ಸ್ ಹಾಕಿಕೊಂಡು ಸ್ಟೈಲಾಗಿ ಕಂಡು ಬರುತ್ತಿದ್ದಾರೆ. ಇದನ್ನು ಕಂಡು ಅವರ ಅಭಿಮಾನಿ ಆಗಿದ್ದೇವೆ ಎಂದು ಕ್ರಿಕೆಟ್ ಕ್ರೀಡಾಪಟುಗಳು ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟರ್ ರೋಸ್ ಟ್ರೈಲರ್ ಈ ಬಗ್ಗೆ ಮಾತಾಡುತ್ತಾ ತಾನು ಲಿಂಗಾ ಬಿಡುಗಡೆಯ ದಿನಕ್ಕೆ ಕಾತುರದಿಂದ ಕಾಯುತ್ತಿದ್ದೇನೆ. ಲಿಂಗಾ ಬಿಡುಗಡೆಯ ದಿನ ಮ್ಯಾಚ್ ಇದ್ದರೂ ಸಹಿತ ನಾನು ಅದರತ್ತ ಗಮನ ನೀಡಲ್ಲ ಎಂದು ಹೇಳಿದ್ದಾರೆ . ಕೇವಲ ಸ್ಥಳೀಯ ಅಭಿಮಾನಿಗಳು ಮಾತ್ರವಲ್ಲ ಅಂತಾರಾಷ್ಟ್ರೀಯ ಅಭಿಮಾನಿಗಳ ಪ್ರೀತಿ  ಸಧ್ಯಕ್ಕೆ  ಇಂಡಸ್ಟ್ರಿಯಲ್ಲಿ ಸಂಚಲನ ಉಂಟು ಮಾಡಿರುವ ಸುದ್ದಿಯಾಗಿದೆ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?