Select Your Language

Notifications

webdunia
webdunia
webdunia
webdunia

ಟಾಲಿವುಡ್ ನಟಿ ಸೆಕ್ಸ್ ಸ್ಕ್ಯಾಂಡಲ್... ಆದರೆ ಅದು ಆಕೆನೇನಾ ಅಥವಾ .. ಬೇರೆಯಾಕೆನಾ ?

ಟಾಲಿವುಡ್ ನಟಿ ಸೆಕ್ಸ್ ಸ್ಕ್ಯಾಂಡಲ್... ಆದರೆ ಅದು ಆಕೆನೇನಾ ಅಥವಾ .. ಬೇರೆಯಾಕೆನಾ ?
ಹೈದ್ರಾಬಾದ್ , ಬುಧವಾರ, 3 ಸೆಪ್ಟಂಬರ್ 2014 (09:08 IST)
ಚಿತ್ರರಂಗದಲ್ಲಿ ಕೆಲವು ನಟಿಯರು ಹಗ್ಗ ಕಡಿಯೋ ಚಾಳಿ  ಬಿಡಲ್ಲ ಎನ್ನುವುದಕ್ಕೆ ಟಾಲಿವುಡ್ ನಟಿ ಶ್ವೇತ ಬಸು ಪ್ರಸಾದ್ ಸಾಕ್ಷಿ. ಆಕೆಯ ಬಗ್ಗೆ ಕೆಲವು ತಿಂಗಳುಗಳ ಹಿಂದೆ ಖಾಸಗಿ ಚಾನೆಲ್ ನಡೆಸಿದ ಸ್ಟಿಂಗ್ ಆಪರೇಶನ್ ನಲ್ಲಿ  ಸೆಕ್ಸ್ ಸ್ಕ್ಯಾಂಡಲ್  ನಲ್ಲಿ  ಸಿಕ್ಕಿ ಹಾಕಿಕೊಂಡಿದ್ದಳು. ಆ ಘಟನೆಯಿಂದ  ಇಡೀ ಟಾಲಿವುಡ್ ದಿಗ್ಭ್ರೆಮೆ ಒಳಗಾಗಿತ್ತು. ಅದನ್ನು ಪ್ರಸಾರ ಮಾಡಿದಾಗ ಶ್ವೇತ ಬಸು ತನ್ನ ಮುಖವನ್ನು ಮಾಸ್ಕ್ ನಿಂದ ಮುಚ್ಚಿಕೊಂಡಿದ್ದಳು. ಆದ ಕಾರಣ ಆಕೆಯ ಬಗ್ಗೆ ಜನರಿಗೆ ಅವಳಲ್ಲ ಎನ್ನುವ ಅನುಮಾನ ಆರಂಭ ಆಗಿ ಅದು ಗಟ್ಟಿಯಾಗಿ ಅಂತಿಮವಾಗಿ  ಆಕೆಯ ಬಗ್ಗೆ ಹೇವರಿಕೆ ತೋರದೆ ಪಾಪದವಳು ಸುಮ್ಮನೆ ಈ  ಮಾಧ್ಯಮದವರು ಕ್ರಿಯೇಟ್ ಮಾಡಿದ್ದಾರೆ ಎನ್ನುವ ಕರುಣೆ ಪಡೆದುಕೊಳ್ಳುವಂತೆ ಮಾಡಿಕೊಂಡಿದ್ದಳು. ಆದರೆ ಅನೇಕರಿಗೆ ಇದು  ಶ್ವೇತಾನೆ ಎಂದು ಅನ್ನಿಸಿದರು ಆ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ ಈಗ ಮತ್ತೊಮ್ಮೆ ಆಕೆಯನ್ನು ಪೊಲೀಸರು   ರೆಡ್ ಹ್ಯಾಂಡ್ ಆಗಿ ಹಿಡಿದ್ದಾರೆ. ಆಕೆಯನ್ನು ಕೋರ್ಟಿಗೆ ಹಾಜರು ಪಡಿಸುವ ಸಮಯದಲ್ಲೂ ಸಹಿತ ಆಕೆ ತನ್ನ  ಮುಖ ಮುಚ್ಚಿಕೊಂಡಿರುವ ಕಾರಣ ಮತ್ತೊಮ್ಮೆ   ಜನರಲ್ಲಿ ಗೊಂದಲ ಆರಂಭ ಆಗಿದೆ.
 
ಮುಖ್ಯವಾಗಿ ವಿಷಯ ಏನೇ ಇರಲಿ ಆಕೆ ತನ್ನ ಮುಖ ಕ್ಯಾಮರಾಗೆ ತೋರದೆ ಇರುವ ಕಾರಣ ಅವಳು ಯಾರು ಎನ್ನುವ ಗೊಂದಲ ಶುರು ಆಗಿದೆ. ಪ್ರಸ್ತುತ ತೆಲುಗಲ್ಲಿ ಅವಕಾಶಗಳಿಗೆ ಕಾಯುತ್ತ ಇರುವ ಶ್ವೇತ ಬಸು ತಾರ ಬದುಕಿನ ಮೇಲೆ ಈ ಪ್ರಕರಣ ಯಾವರೀತಿ ಪ್ರಭಾವ ಬೀರುತ್ತದೆಯೊ ಗೊತ್ತಿಲ್ಲ.. ಯಾವುದೇ ನಿರ್ಧಾರ ಪಡೆಯಲು ಸಹಿತ ಈಗ ಎಲ್ಲರಲ್ಲೂ ಗೊಂದಲ ಆಗಿದೆ. ಮುಂದೇನಾಗುತ್ತದೆ ಎನ್ನುವ ಕುತೂಹಲಕ್ಕೆ ಮಾತ್ರ ಈಗ ಸ್ಥಳ ಇರುವುದು.

Share this Story:

Follow Webdunia kannada