Webdunia - Bharat's app for daily news and videos

Install App

ನಯನತಾರಳನ್ನು ಕಿಡ್ನಾಪ್ ಮಾಡೋಕೆ ಇಷ್ಟ ಪಡ್ತೀನಿ ?!

Webdunia
ಮಂಗಳವಾರ, 2 ಸೆಪ್ಟಂಬರ್ 2014 (09:30 IST)
ಕಾಲಿವುಡ್ ನ ಲೀಡಿಂಗ್  ಹೀರೋಗಳಲ್ಲಿ ವಿಜಯ್  ಸೇತುಪತಿ ಸಹ ಒಬ್ಬರಾಗಿದ್ದಾರೆ. ತಮಿಳು ಚಿತ್ರರಂಗದಲ್ಲಿ  ಆತ  ತನಗೆ ಒಂದು ಉತ್ತಮ ಸ್ಥಾನ ಪಡೆದಿದ್ದಾರೆ. ಪಿಜ್ಜಾ ಚಿತ್ರದ ಮೂಲಕ ಆತ  ಪ್ರೇಕ್ಷಕರ ಗಮನ ಸೆಳೆದ ಈ ಹೀರೋ ಆ ಬಳಿಕ ಅನೇಕ ಚಿತ್ರಗಳಲಿ ನಟಿಸಿ ಯಶಸ್ವಿ ತಾರೆ ಆದರು. ಅನೇಕಾನೇಕ ಹೀರೋಯಿನ್ ಗಳ ಜೊತೆ ಡ್ಯುಯೆಟ್  ಹಾಡಿರುವ ವಿಜಯ್..  ಸಧ್ಯದಲ್ಲೇ  ದಕ್ಷಿಣ ಭಾರತದ ಹಾಟೆಸ್ಟ್ ಮತ್ತು ಯಶಸ್ವಿ ನಟಿ ನಯನತಾರ ಜೊತೆ ನಟಿಸುತ್ತಿದ್ದಾರೆ. ಆ ಸಂಗತಿ ಬಹುತೇಕ ನಿಕ್ಕಿ ಆಗಿದೆ.  ಕೆಲವು ದಿನಗಳ ಹಿಂದೆಯಷ್ಟೇ ನಡೆದ ಒಂದು ಸಿನಿಮಾ ಕಾರ್ಯಕ್ರಮದಲಿ ವಿಜಯ್ ಮತ್ತು ನಯನತಾರ ಭಾಗವಹಿಸಿದ್ದರು. 
 
ಆಗ ಮಾತಿನ ನಡುವೆ ಅಕಸ್ಮಾತ್ ನೀವು ಯಾರನ್ನಾದರು ಕಿಡ್ನಾಪ್  ಮಾಡ ಬೇಕು ಎಂದು ನಿರ್ಧರಿಸಿದ್ದಲ್ಲಿ  ಯಾರನ್ನು ಮಾಡ್ತೀರಿ ಎನ್ನುವ ಪ್ರಶ್ನೆ ಕೇಳಲಾಯಿತು. ಆಗ ಆತ ಥಟ್ಟನೆ ಹೇಳಿದ ಹೆಸರು ನಯನತಾರ.  ಆ ಮಾತು ಕೇಳಿ ಅಲ್ಲಿದ್ದವರೆಲ್ಲ ಆಶ್ಚರ್ಯ ಚಕಿತರಾದರು. 
 
ಆಗ ವೇದಿಕೆಯ ಮೇಲಿದ್ದ ನಯನತಾರ ಮುಸಿ ಮುಸಿ ನಕ್ಕು  ಅಲ್ಲಿದ್ದ ಎಲ್ಲರನ್ನು ಮತ್ತಷ್ಟು ಆಶ್ಚರ್ಯ ಗೊಳಿಸಿದ್ದು ಸತ್ಯ.ಇಷ್ಟು ಬೇಗ ಈ ಜೋಡಿ ಈ ಪರಿ ಕ್ಲೋಸ್ ಆಯ್ತಾ ಎನ್ನುವ ಸಂಗತಿ ಬಹು ಚರ್ಚಿತವಾಗಿದೆ ಎಂದೇ ಹೇಳ ಬಹುದಾಗಿದೆ. ನಾನ್ ರೌಡಿ ಡಾನ್ ಎನ್ನುವ ಹೆಸರಿನ ಚಿತ್ರ ನಿರ್ಮಿತ ಆಗುತ್ತಿದೆ. ಆ ಚಿತ್ರವನ್ನು ಧನುಶ್ ನಿರ್ಮಾಣ ಮಾಡುತ್ತಿದ್ದಾರೆ. ಪೋಡಾ ಪೋಡಿ  ಚಿತ್ರವನ್ನು ನಿರ್ದೇಶಿಸಿದ್ದ ವಿಘ್ನೇಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments