Webdunia - Bharat's app for daily news and videos

Install App

ಫೇರ್ ಅಂಡ್ ಲವ್ಲಿಯಾಗಿ ಎಂಟ್ರಿ ಖುಷಿಯಿಂದ ಆಗುತ್ತಿರುವ ಅನು ಪ್ರಭಾಕರ್

Webdunia
ಮಂಗಳವಾರ, 2 ಸೆಪ್ಟಂಬರ್ 2014 (09:20 IST)
ಕನ್ನಡ ಚಿತ್ರರಂಗದ ಅಪರೂಪದ  ಮುದ್ದಾದ ನಟಿ ಅನು ಪ್ರಭಾಕರ್. ಆಕೆಯ ವೈವಾಹಿಕ ಬದುಕಲ್ಲಿ ಆದ ಏರುಪೇರಿನಿಂದ ವಿಚ್ಛೇದನ ಪಡೆದರು. ಹಿರಿಯನಟಿ ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ಅವರನ್ನು ಮದುವೆ ಆಗಿದ್ದ ಅನು ಬದುಕಲ್ಲಿ  ಪತಿ  ಉತ್ತಮ ಸಂಗಾತಿ ಆಗದೆ ಹೋದದ್ದು ವಿಷಾದ. ಹಿರಿಯನಟಿ ಮತ್ತು ಅನು ಅತ್ತೆ ಜಯಂತಿ ಹಾಗೂ ಅನು ನಡುವಿನ ಬಾಂಧವ್ಯ ಎಷ್ಟೇ ಉತ್ತಮವಾಗಿದ್ದರೂ ಸಹಿತ ಆಕೆಯ ಪತಿಯ ಜೊತೆಗಿನ ಬಾಂದವ್ಯ ಉತ್ತಮವಾಗಿಲ್ಲದೆ ಇದ್ದ ಕಾರಣ ತನ್ನ  ವೈವಾಹಿಕ  ಬದುಕಿಗೆ ಸೋಡಾ  ಚೀಟಿ ನೀಡುವ ಪರಿಸ್ಥಿತಿ ಉಂಟಾಯಿತು. 
 
ಆದರೆ ಈಗ ಅನು ಮತ್ತೊಮ್ಮೆ ತನ್ನ ತಾರ ಬದುಕನ್ನು ಆರಂಭ ಮಾಡಿದ್ದಾರೆ ಹೊಸತನದಿಂದ . ಫೇರ್ ಅಂಡ್ ಲವ್ಲಿ ಚಿತ್ರದಲ್ಲಿ ನಟಿಸುವುದರ ಮೂಲಕ ಆಕೆ ತನ್ನ ಹೊಸ ಬದುಕು ಪ್ರಾರಂಭ  ಮಾಡಿರುವ ಸಂಗತಿ ಆಕೆಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಪ್ರೇಂ ಕುಮಾರ್ ಮತ್ತು ಶ್ವೇತ ಶ್ರೀವತ್ಸ ನಟನೆಯ ಚಿತ್ರದ ಮೂಲಕ ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅನು ಪ್ರಭಾಕರ್ ತಾರ ಬದುಕು  ಸ್ಯಾಂಡಲ್ ವುಡ್ ನಲ್ಲಿ ಮತ್ತಷ್ಟು ಉಜ್ವಲವಾಗಲಿ ಎನ್ನುವ ಹಾರೈಕೆ ನಮ್ಮದು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments