Select Your Language

Notifications

webdunia
webdunia
webdunia
webdunia

ಸೂಪರ್ರೋ ರಂಗ ಚಿತ್ರದಲ್ಲಿ ಉಪ್ಪಿ -ಕೃತಿ ಕರಬಂಧ ಲಿಪ್ಲಾಕ್ ?

ಸೂಪರ್ರೋ  ರಂಗ ಚಿತ್ರದಲ್ಲಿ ಉಪ್ಪಿ -ಕೃತಿ ಕರಬಂಧ  ಲಿಪ್ಲಾಕ್ ?
ಬೆಂಗಳೂರು , ಬುಧವಾರ, 13 ಆಗಸ್ಟ್ 2014 (10:10 IST)
ಸದ್ಯದ ಸುದ್ದಿ ಏನು ಅಂತ ಸೂಪರ್ರೋ ರಂಗ  ಚಿತ್ರದ ಬಗ್ಗೆ ಕೇಳಿದರೆ ಈಗ ಆ ಚಿತ್ರದ ಹೀರೋ ಹೀರೋಯಿನ್ ಗಳಾದ ಉಪೇಂದ್ರ ಮತ್ತು ಕೃತಿಕರಬಂಧ ಹೆಚ್ಚು  ಪ್ರಣಯ ದೃಶ್ಯಗಳಲ್ಲಿ ಭಾಗವಹಿಸಿದ್ದಾರಂತೆ. ಈ ಜೋಡಿ ಹೆಚ್ಚು ಆಸಕ್ತಿ ಭರಿತ ಸನ್ನಿವೇಶಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ ಎನ್ನುವ ಸುದ್ದಿ ಹರಡಿದೆ ಗಾಂಧೀ ನಗರದಲ್ಲಿ. 
 
ಈ ಚಿತ್ರವನ್ನು ಕನ್ನಡದ ಪ್ರಸಿದ್ದ ನಿರ್ದೇಶಕ- ಸಂಗೀತ ನಿರ್ದೇಶಕ- ನಟ ಸಾಧು ಕೋಕಿಲ   ನಿರ್ದೇಶಿಸುತ್ತಿದ್ದಾರೆ. ಉಪ್ಪಿ ಮತ್ತು ಸಾಧು ಅವರ ಜೋಡಿ ಅನೇಕ ಯಶಸ್ವಿ ಚಿತ್ರಗಳನ್ನು ನೀಡಿದೆ. ಅದೇರೀತಿ ಈಗ ಮತ್ತೊಮ್ಮೆ ಸೂಪರ್ರೋರಂಗ ಮೂಲಕ ಒಂದಾಗಿದ್ದಾರೆ .ಈ ಚಿತ್ರದಲ್ಲಿ ಲಿಪ್ ಲಾಕ್ ಸನ್ನಿವೇಶಗಳಲ್ಲಿ ಈ ತಾರ ಜೋಡಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುವ ಸುದ್ದಿಗೆ ಈಗ ಸಿಕ್ಕಾಪಟ್ಟೆ ಬೆಲೆ ಬಂದಿದೆ. 
 
ಸಾಮಾನ್ಯವಾಗಿ ಹಿಂದಿ ಚಿತ್ರಗಳಲ್ಲಿ ಇಂತಹ ದೃಶ್ಯಗಳು ಸಾಮಾನ್ಯ. ಆದ್ರೆ ಕನ್ನಡದಲ್ಲಿ ಈ ರೀತಿಯ ಸನ್ನಿವೇಶಗಳು ಅಂದ್ರೆ ಎಲ್ಲರಿಗೂ ಆಶ್ಚರ್ಯ ಆಗೋದು ಸಹಜ.. ಆದರೂ ಈ ಲಿಪ್ ಲಾಕ್ ಯಾವ ರೇಂಜ್ ನಲ್ಲಿ ಇರುತ್ತೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. 

Share this Story:

Follow Webdunia kannada