Webdunia - Bharat's app for daily news and videos

Install App

ಇಂದಿನ-ಅಂದಿನ ಹರೆಯದ ಹೈಕಳುಗಳ ಹೃದಯ ಬಡಿತ ಹೆಚ್ಚಿಸುತ್ತಿರುವ ಮುಮೈತೋ ಖಾನ್ ಆಲ್ಬಮ್

Webdunia
ಮಂಗಳವಾರ, 12 ಆಗಸ್ಟ್ 2014 (09:52 IST)
ತೆಲುಗು   ಚಿತ್ರರಂಗದಲ್ಲಿ ಅತಿ ಹೆಚ್ಚು ಚಿತ್ರಗಳಲ್ಲಿ  ತನ್ನ ಬಿಚ್ಚು ಮೈ ತೋರಿ ಕುಣಿದು ಕುಪ್ಪಳಿಸಿದ್ದ ಗ್ಲಾಮರ್ ನಟಿ ಸೆಕ್ಸ್ ಹಾಟ್ ಡಾಲ್ ಮುಮೈತೋ ಖಾನ್ . ಅವರು  ಕನ್ನಡ, ತೆಲುಗು ತಮಿಳು ಹೀಗೆ ಸಾಮಾನ್ಯವಾಗಿ ಎಲ್ಲ ಭಾಷೆಗಳಲ್ಲೂ ಸಹಿತ ತಮ್ಮ ಅಭಿನಯ ತೋರಿದ್ದರು. ಈ ಐಟಂ ಗರ್ಲ್ ಕೊನೆಗೆ ಹೇಳ ಹೆಸರಿಲ್ಲದೆ ಮಾಯವಾದರು. ಜನರ ಆಕೆಯನ್ನು ಸ್ವಲ್ಪ ಮಟ್ಟಿಗೆ ಮರೆತೇ ಹೋದರು ಎಂದೂ ಸಹ ಹೇಳ ಬಹುದು. ಆದರೆ ಈ ಸೆಕ್ಸಿ ಡಾಲ್ ಮತ್ತೆ ಹಿಂತಿರುಗಿ  ಬಂದಿದ್ದಾರೆ. ಆದರೆ ಚಿತ್ರದಲ್ಲಿ ನಟಿಸುವ ಮೂಲಕ ಅಲ್ಲ, ತಮ್ಮ ಆಲ್ಬಮ್  ಮುಖಾಂತರ. ಈ ಆಲ್ಬಮ್  ನಲ್ಲಿ ತನ್ನ ಹಾವಭಾವ, ಆಂಗಿಕ ಚೇಷ್ಟೆ ಮತ್ತು ಸೆಕ್ಸಿ ಕಂಠದ ಮೂಲಕ ಎಲ್ಲರನ್ನು ಆಕರ್ಷಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಈಕೆಯ ರಾಶಿರಾಶಿ ರೂಪ ಮತ್ತು ಸೆಕ್ಸಿ ವಾಯ್ಸ್ ಗೆ ಪಡ್ಡೆ ಹೈಕಳು ಮತ್ತು ಒಂದು ಕಾಲದಲ್ಲಿ ಪಡ್ಡೆಗಳಾಗಿದ್ದ ಹಿರಿಯ ಅಂಕಲ್ ಗಳು ದಂಗಾಗಿ ಹೋಗಿದ್ದಾರಂತೆ!  
 
ಮಹೇಶ್ ಬಾಬು ನಟನೆಯ ಪೂರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ನನಗಿನ್ನೂ ಹದಿನಾರು ವಯಸ್ಸು ಅನ್ನೋ ಹಾಡಿಗೆ ಡ್ಯಾನ್ಸ್ ಮಾಡಿ ಎಲ್ಲರ ಮನ ಚಂಚಲ ಮಾಡಿದ್ದ  ಈ ಸೆಕ್ಸಿ ಡಾಲ್ ಆ ಬಳಿಕ ತನ್ನ ಗೆಲುವನ್ನು ಅತಿ ವೇಗದಲ್ಲಿ ಪಡೆದರು . 
 
ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಗಳಲ್ಲಿ ಎಲ್ಲ ನಿರ್ಮಾಪಕರಿಗೂ ಸಹಿತ ಬೇಕಾದ ಹುಡುಗಿ ಆದ ಮುಮೈತೋ ತನಗೆ ಸಿಕ್ಕ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರು. ಆದರೆ ಒಂದೇ  ಮುಖ ನೋಡಲು ಪ್ರೇಕ್ಷಕ ಇಷ್ಟ ಪಡಲ್ಲ ಹಾಗೆ ಆಯ್ತು ಈಕೆ ಲೈಫ್ ನಲ್ಲೂ. ಆದರೆ ಮುಮೈತೋ ಧೃತಿಗೆಡದೆ ಸ್ವಲ್ಪ ವಿರಾಮದ ಬಳಿಕ ಆಲ್ಬಮ್ ಮೂಲಕ ಜನರ ಮುಂದೆ ಬಂದಿದ್ದಾರೆ. ಅದು ಜನರ ಗಮನ ಸೆಳೆದಿದೆ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments