Webdunia - Bharat's app for daily news and videos

Install App

ನಾಗಾರ್ಜುನ ಅವರಿಗೆ ಸಕತ್ ಹಾಟ್ ಮಗ ಅನ್ನಿಸಿದ ಹೀರೋಯಿನ್ ಯಾರು ಬಲ್ಲಿರೇನು?

Webdunia
ಗುರುವಾರ, 31 ಜುಲೈ 2014 (09:54 IST)
ಅಕ್ಕಿನೇನಿ ನಾಗಾರ್ಜುನ್  ಅವರಿಗೆ  ದಿನೇದಿನೇ  ವಯಸ್ಸಾಗುತ್ತಿದ್ದರೂ, ದಿನೇದಿನೇ ಹೆಚ್ಚು ಯಂಗ್  ಮತ್ತು ಸ್ಮಾರ್ಟ್ ಆಗ್ತಾ ಇದ್ದಾರೆ. ಈ ನಟನ ರೂಪಕ್ಕೆ ಎಲ್ಲರು ಮರುಳಾದವರೇ. ಅದರಲ್ಲೂ ಯಾವುದೇ ನಟಿ ಆಗಿರಲಿ   ಈ ಮನ್ಮಥನ ಜೊತೆಗೆ ನಟಿಸಲು ಸದಾ ಸಿದ್ಧ. ಆದರೆ ಈ ನಟನ ಮನಸ್ಸು ಗೆದ್ದ ಚೆಲುವೆ  ಬೇರೆ ಇದ್ದಾಳೆ. 
 
ಆಕೆಯು ಈ ಮನ್ಮಥನಿಗೆ ಸಿಕ್ಕಾಪಟ್ಟೆ ಹಾಟ್ ಆಗಿದ್ದಾಳೆ ಈ ಹುಡುಗಿ  ಎಂದು ಅನ್ನಿಸುವಂತೆ  ಮಾಡಿದ್ದಾಳೆ. ಆಕೆ ಮತ್ಯಾರು ಅಲ್ಲ ತಮನ್ನ. ಚಾನೆಲ್ ಒಂದರ ರಿಯಾಲಿಟಿ ಷೋ ನಲ್ಲಿ ಅತಿಥಿ ಆಗಿದ್ದ ನಾಗಾರ್ಜುನ ಅವರು ಈ ಮಾತನ್ನು ಹೇಳಿದ್ದು ..
 
......ಇನ್ನು ಇದೆ. ಮುಂದೆ ಓದಿ 
 
 ಕಾರ್ಯಕ್ರಮಕ್ಕೆ  ನಟಿ ನಿರ್ದೇಶಕಿ  ಸುಹಾಸಿನಿ ಮಣಿರತ್ನಂ ಅವರು ಈ ಕಾರ್ಯಕ್ರಮದ ಆಂಕರ್ ಆಗಿದ್ದಾರೆ. ಮಾತಿನ ನಡುವೆ ನಾಗ್ ಅವರ ಬಳಿ  ಈಗ ಇರುವ ಹೀರೋಯಿನ್ ಗಳಾದ ಸಮಂತ, ಕಾಜಲ್, ಶ್ರುತಿ ಹಾಸನ್, ತಮನ್ನ ಇವರಲ್ಲಿ ಯಾರ ಜೊತೆ ನಟಿಸಲು ಹೆಚ್ಚು ಆಸಕ್ತಿ ಎನ್ನುವ ಪ್ರಶ್ನೆ ಎಸೆದರು ಸುಹಾಸಿನಿ.  ಆಗ  ನಾಗಾರ್ಜುನ್ ಎಲ್ಲರೂ ಹಾಟ್ ಹಾಟ್ ! ಆದರೆ ಇವರೆಲ್ಲರ ಮುಂದೆ ತಮನ್ನ ಹೆಚ್ಚು ಹಾಟೆಸ್ಟ್  ಎನ್ನುವ ಉತ್ತರ ನೀಡಿದರಂತೆ ನಾಗ್! 
 
 ಹರೆಯದಲ್ಲಿ ಇದ್ದಾಗ ತಾನು  ಜಯಸುಧ ಅವರನ್ನು ಆರಾಧಿಸುತ್ತಿದ್ದ ಬಗ್ಗೆ, ಎಂಟಿಆರ್ ಅವರ ನಟನೆಯ ಅಡವಿ ರಾಮುಡು ಚಿತ್ರವನ್ನು  20  ಸರ್ತಿ ನೋಡಿದ ಸಂಗತಿಯನ್ನು ಈ ಸಮಯದಲ್ಲಿ ನೆನಪಿಸಿಕೊಂಡರು ನಾಗ್!  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments