Select Your Language

Notifications

webdunia
webdunia
webdunia
webdunia

ರಾಣಗೆ ಅವಕಾಶ ಕಲ್ಪಿಸಿ ಕೊಟ್ಟ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್

ರಾಣಗೆ ಅವಕಾಶ ಕಲ್ಪಿಸಿ ಕೊಟ್ಟ ಸೂಪರ್ ಸ್ಟಾರ್ ಅಕ್ಷಯ್  ಕುಮಾರ್
ಮುಂಬೈ , ಮಂಗಳವಾರ, 29 ಜುಲೈ 2014 (09:34 IST)
ಗೆಲುವನ್ನು  ಜನರ ಗಮನವನ್ನು ತನ್ನತ್ತ ಸೆಳೆದ ನಟರಲ್ಲಿ ರಾಣ ಸಹ ಒಬ್ಬರು. ತಮ್ಮ ಲೀಡರ್ ಅನ್ನೋ ತೆಲುಗು ಚಿತ್ರದಲ್ಲಿ ನಟಿಸಿದ ಈ ಹೀರೋ  ಬಾಲಿವುಡ್ ನಲ್ಲಿ ಎರಡನೇ ಚಿತ್ರವನ್ನು ನಟಿಸಿ ಆ ಮುಖಾಂತರ ಬಿ ಟೌನ್ ಕಡೆಗೂ ಎಂಟ್ರಿ ಆಗಿದ್ದರು. ಆದರೆ ಆತನ ಹಿಂದಿ ಚಿತ್ರ ಧಂ ಮಾರೋ ಧಂ ನಿರೀಕ್ಷಿಸಿದಂತಹ ಯಶಸ್ಸು ನೀಡಲಿಲ್ಲ , ಆದರೂ ಒಳ್ಳೆಯ ಕಲಾವಿದ ಎನ್ನುವ ಹೆಸರನ್ನು ಪಡೆದದ್ದು ಸುಳ್ಳಲ್ಲ . ಅದಾದ ಬಳಿಕ ಎ ಜವಾನಿ ಹೈ ದಿವಾನಿ  ಎನ್ನುವ ಮಲ್ಟಿ ಸ್ಟಾರರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು ಈಗ ಮೂರನೇ ಮಲ್ಟಿ ಸ್ಟಾರರ್ ಚಿತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಅವರಿಗೆ ಅಂತಹದ್ದೊಂದು ಆಹ್ವಾನ ಬಂದಿದೆ. .
 
.......ಇನ್ನು ಇದೆ. ಮುಂದೆ ಓದಿ. 
 
 

ಅಕ್ಷಯ್ ಕುಮಾರ್ , ರಾಣ  ಒಟ್ಟಾಗಿ ನಟಿಸುತ್ತಿರುವ ಈ ಚಿತ್ರವು ಸಧ್ಯದಲ್ಲೇ ಸೆಟ್ಟೇರುತ್ತಿದೆ. ಆ ಕಥೆ ಕೇಳಿದೊಡನೆ ಅಕ್ಷಯ್ ಕುಮಾರ್ ರಾಣ ಅವರ ಹೆಸರನ್ನು ಸೂಚಿಸಿದ್ದಾರೆ. ಉತ್ತಮ ಸೌಷ್ಟವ ಹೊಂದಿರುವ ಈ ನಟ ಪತ್ರಕ್ಕೆ ಹೆಚ್ಚು ಸೂಕ್ತ ಎಂದು ಅನ್ನಿಸಿದ ಕಾರಣ ಅಕ್ಷಯ್ ರಾಣ ಹೆಸರನ್ನು ಸೂಚಿಸಿದ್ದಾರೆ. ಈಗ ರುದ್ರಮದೇವಿ, ಬಾಹುಬಲಿ ಚಿತ್ರಗಳಲ್ಲಿ ನಟಿಸುತ್ತಿರುವ ರಾಣ ಕವಚಂ , ಅಬ್ಬಯಿಗಾರು ಎನ್ನುವ ಚಿತ್ರಗಳಿಗೂ ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಎಲ್ಲದರ ನಡುವೆ ಹಿಂದಿಯಲ್ಲೂ ಸಹ ನಟಿಸುವ ಅವಕಾಶ ದೊರೆತಿದೆ ಈ ಪ್ರತಿಭೆಗೆ. 

Share this Story:

Follow Webdunia kannada