Select Your Language

Notifications

webdunia
webdunia
webdunia
webdunia

ಸಮಂತ ಸ್ನಾನದ ವೀಡಿಯೋ ನೆಟ್ ನಲ್ಲಿ ಲೀಕ್ ?

ಸಮಂತ ಸ್ನಾನದ ವೀಡಿಯೋ ನೆಟ್ ನಲ್ಲಿ ಲೀಕ್ ?
ಬೆಂಗಳೂರು , ಸೋಮವಾರ, 28 ಜುಲೈ 2014 (09:55 IST)
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ಸಮಂತ. ಆಕೆಗೆ ಒಂದು ದಿನವೂ ಬಿಡುವು ಸಿಗದಷ್ಟು ಕೆಲಸ. ಸಿನಿಮಾ ಶೂಟಿಂಗ್ ಗಳ ಜೊತೆಗೆ ಆಕೆಗೆ ಚಿತ್ರಗಳಿಗೆ ಸಂಬಂಧಪಟ್ಟಂತೆ ಪ್ರೋಮೊಶನ್ಸ್ ನಲ್ಲಿ ಭಾಗವಹಿಸುವುದು ಸಾಧ್ಯ ಆಗ್ತಾ ಇಲ್ಲ. ಅದಕ್ಕೆ ಮುಖ್ಯ ಕಾರಣ ಆಕೆಗಿರುವ ಬ್ಯುಸಿ ಶೆಡ್ಯೂಲ್. 
 ಸಮಂತ ಶೂಟಿಂಗ್ ಸಮಯದಲ್ಲಿ ಉಡುಪು ಬದಲಾವಣೆ ಮಾಡಿಕೊಳ್ಳುವ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುತ್ತಾಳೆ. ಆದರೆ ಇತ್ತೀಚಿಗೆ ಆಕೆ ಕಾಲಿವುಡ್ನ ಶೂಟಿಂಗ್ ವಿರಾಮದ ವೇಳೆಯಲ್ಲಿ ತನ್ನ ಡ್ರಸ್ ಚೇಂಜ್  ಮಾಡಿದ್ದಾಳೆ. 
 
ಹಾಗೆ ಮಾಡಿಕೊಳ್ಳುತ್ತಿರುವ ವೀಡಿಯೋವನ್ನು  ಚಿತ್ರತಂಡದ ಯಾರೋ ಶೂಟ್ ಮಾಡಿದ್ದಾರೆ. ಅದರಲ್ಲಿ ಸಮಂತ ಕೈಗಳು ಮಾತ್ರ ಕಂಡಿವೆ. ಲೈಟಿಂಗ್ ಅಷ್ಟೇನೂ ಇಲ್ಲದ ಕಾರಣ ವೀಡಿಯೋ ಸಂಪೂರ್ಣವಾಗಿ ಬ್ಲರ್ ಆಗಿದೆ. ಆದರೆ ಈ ಸುದ್ದಿ ಈಗ ಕಾಲಿವುಡ್ ಚಿತ್ರರಂಗದ ಹಾಟೆಸ್ಟ್ ಸುದ್ದಿಯಾಗಿ ಬದಲಾಗಿದೆ.  
 
..........ಇನ್ನು ಇದೆ. ಮುಂದೆ ಓದಿ. 
 
 

ಈ ವೀಡಿಯೋ ಅಂಜಾನ್ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿರ ಬಹುದು ಎನ್ನುತ್ತಿದ್ದಾರೆ. ಆದರೆ ಸಮಂತ ಈ ರೀತಿಯ ವೀಡಿಯೋ ನೆಟ್ ನಲ್ಲಿ ಪಬ್ಲೀಶ್ ಆಗಿರುವುದು ಅತ್ಯಂತ ಹಂಗಾಮ ಉಂಟು ಮಾಡಿದೆ ಕಾಲಿವುಡ್ ನಲ್ಲಿ! . ವೈಯಕ್ತಿಕ ವಾಹನವಾಗಿ ಕಾರ್ ವ್ಯಾನ್ ನ್ನು ಅಭಿನೇತ್ರಿಗಳು  ಬಳಸುತ್ತಾರೆ. 
 
ಅಂತಹ ಕಾರ್ ವ್ಯಾನ್ ಬಳಸಲು ಈಗ ಹೆಣ್ಣು ಮಕ್ಕಳು ಹಿಂಜರಿಯುವಂತಹ ವಾತಾವರಣ ಕಲ್ಪಿತವಾಗಿದೆ ಸಮಂತ ಪ್ರಕರಣದಿಂದ. ಈಗ ನೆಟ್ ನಲ್ಲಿರುವ ಆ ವೀಡಿಯೋವನ್ನು ಸೈಬರ್ ಪೊಲೀಸರು ವೆಬ್ ಸೈಟ್ ನಿಂದ ತೆಗೆದು ಹಾಕಿದ್ದಾರೆ. ಆದರೆ ಇನ್ನು ಮುಂದೆ ಸಮಂತ  ಮತ್ತೂ ಹೆಚ್ಚು ಎಚ್ಚರಿಕೆಯಿಂದ ಇರುವ ವಾತಾವರಣ ಕಲ್ಪಿತವಾಗಿದೆ. 

Share this Story:

Follow Webdunia kannada