Select Your Language

Notifications

webdunia
webdunia
webdunia
webdunia

ಕಾಲಿವುಡ್ನಲ್ಲಿ ಶ್ರುತಿ ಹಾಸನ್ ರೆಮ್ಯುನರೆಶನ್ ಒಂದು ಕೋಟಿ ?

ಕಾಲಿವುಡ್ನಲ್ಲಿ ಶ್ರುತಿ ಹಾಸನ್ ರೆಮ್ಯುನರೆಶನ್ ಒಂದು ಕೋಟಿ ?
ಹೈದ್ರಾಬಾದ್ , ಶನಿವಾರ, 26 ಜುಲೈ 2014 (09:25 IST)
ಶ್ರುತಿ ಹಾಸನ್ ಈಗ ಗೋಲ್ಡನ್ ಲೆಗ್ ಅಂತ ಹೆಸರು ಪಡೆದ ತಾರೆ. ಸೌತ್ ಸಿನಿಮಾಗಳಲ್ಲಿ ತನಗೊಂದು ಸ್ಥಾನ ಪಡೆದ ಬಳಿಕ ಆಕೆ ಬಾಲಿವುಡ್ ಕಡೆಗೆ ಹೊರಟಳು. ಅಲ್ಲಿಯೂ ಸಹ ಯಶಸ್ಸು ದೊರಕಿತು. ಈಗ ಹೇಳ ಬೇಕೆಂದರೆ ಆಕೆ ತನ್ನ ಮೂಲ ಸ್ಥಾನವಾದ ಕಾಲಿವುಡ್ ಕಡೆಗೆ ಮತ್ತೆ ಗಮನ ನೀಡಿದ್ದಾಳೆ.  
 
ಶ್ರುತಿ ಹಾಸನ್ ಗೆ ಬಾರಿ ಡಿಮ್ಯಾಂಡ್ ಇದ್ದರು ಸಹ ಆಕೆ ಹೆಚ್ಚು ಚಿತ್ರಗಳಲ್ಲಿ ನಟಿಸಿಲ್ಲ ಕಾಲಿವುಡ್ ನಲ್ಲಿ, ಆದರೆ ಅನುಷ್ಕಶೆಟ್ಟಿ ಮತ್ತು ಸಮಂತ ಋತು ಮಾತ್ರ ಕಾಲಿವುಡ್ ನಲ್ಲಿ ತಮಗೊಂದು ಸ್ಥಾನ ಪಡೆಯಲು ಮಾಡುತ್ತಿರುವ ಹೋರಾಟ ಆಕೆಯ ಗಮನ ಮತ್ತೆ ತಾಯಿ ನೆಲದ ಕಡೆಗೆ ಹೋಗುವಂತೆ ಮಾಡಿದೆ ಎಂದೇ ಹೇಳ ಬಹುದಾಗಿದೆ. ತಾನು ಹೀಗೆ ಇದ್ದರೆ ತನಗೆ ಸಿಗುವ ಕಾಲಿವುಡ್ ಅವಕಾಶಗಳು ಕಡಿಮೆ ಆಗುತ್ತದೆ ಎನ್ನುವ ಸತ್ಯಾ ಆಕೆಯ ಅನುಭವಕ್ಕೆ ಬಂದಿದೆ.
 
.......ಇನ್ನು ಇದೆ. ಮುಂದೆ ಓದಿ. 
 
 

ಶ್ರುತಿ ಹಾಸನ್ ಈವರೆಗೂ ಬಾಲಿವುಡ್ ಚಿತ್ರಗಳಲ್ಲಿ ತನ್ನ ಗ್ಲಾಮರ್ ತೋರುವುದಕ್ಕೆ ಆದ್ಯತೆ ನೀಡಿದ್ದಾಳೆ. ಆದರೆ ಈಗ ಅದ್ಧೂರಿ ಚಿತ್ರಗಳಲ್ಲಿ ನಟಿಸುವುದಕ್ಕೆ ಆಕೆ ಆದ್ಯತೆ ನೀಡುತ್ತಿದ್ದಾಳೆ ಕಾಲಿವುಡ್ ನಲ್ಲಿ! 
ಕಲಿವುದ್ ನಲ್ಲಿ ಅಲ್ಟ್ರ ಗ್ಲಾಮರ್ ಪಾತ್ರದಲ್ಲಿ ನಟಿಸಲು ಆಕೆ ಸಿದ್ಧಳಾಗಿದ್ದು. 
 
ಆ ರೀತಿಯ ಪಾತ್ರಕ್ಕೆ ಆಕೆ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾಳೆ ಎನ್ನುವುದು ತಮಿಳು ಸಿನಿ ಇಂಡಸ್ಟ್ರಿಯಲ್ಲಿ ಹರಡಿರುವ ಸುದ್ದಿ.ಈಗ ಐದು ಅದ್ಧೂರಿ ಚಿತ್ರಗಳಲ್ಲಿ ಆಕೆ ನಟಿಸುತ್ತಾ ಇದ್ದಾಳೆ. ವಿಜಯ್, ವಿಶಾಲ್, ಸೂರ್ಯ ಅವರಜೊತೆ ಅಲ್ಲದೆ ಅಜಿತ್ ಜೊತೆ ಈಕೆ ನಟಿಸುತ್ತಿದ್ದಾಳೆ .

Share this Story:

Follow Webdunia kannada