Webdunia - Bharat's app for daily news and videos

Install App

ಕಿಚ್ಚ ಅವರ ವೈಯುಕ್ತಿಕ ವಿಷಯಗಳ ಬಗ್ಗೆ ಅಲ್ಪ ಮಾಹಿತಿ ಬೇಕೇ ? ಇಲ್ಲಿದೆ...!!

Webdunia
ಬುಧವಾರ, 23 ಜುಲೈ 2014 (09:44 IST)
ಸ್ಯಾಂಡಲ್   ವುಡ್ ನ ಬಹು ಬೇಡಿಕೆಯ ನಟ ಕಿಚ್ಚ ಸುದೀಪ್. ಅವರು ಕೇವಲ ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳ ಮುಖಾಂತರ ಹೆಚ್ಚು ಜನಕ್ಕೆ ಗೊತ್ತಾಗಿದ್ದಾರೆ. ಕಿಚ್ಚ ಅವರು ಬಿಗ್ ಬಾಸ್ ಮುಖಾಂತರವೂ ಸಹ ಜನರ ಮನ ಗೆದ್ದಿರುವ ಪ್ರತಿಭಾವಂತ.
 
 ಈಗ ಅವರ ಸುದ್ದಿ ಏನಂದರೆ ಅವರ ನಾಲ್ಕು ಅಂತಸ್ತಿನ ಮನೆಗೆ ಲಿಫ್ಟ್ ಹಾಕಿಸ್ತಾ ಇದ್ದಾರೆ. ಸಾಮಾನ್ಯವಾಗಿ ಸ್ವಲ್ಪ ಹೆಸರು ಬಂದರೆ ಸಾಕು ಅತಿ ಹೆಚ್ಚಿನ ವೈಭವಕ್ಕೆ ಆದ್ಯತೆ ನೀಡುತ್ತಾರೆ. ಆದರೆ ಕೆಲವು ನಟರು ಅಂತಹ ಯಾವುದೇ ಅತಿಗಾರಿಕೆ ಮಾಡಲ್ಲ. ಅದರಲ್ಲಿ ಕಿಚ್ಚ ಸಹ ಒಬ್ರು. ಈಗ ಬಂದಿರುವ ಅಲ್ಪಸ್ವಲ್ಪ ಸುದ್ದಿ ಪ್ರಕಾರ ಕಿಚ್ಚ ಜೆಪಿ ನಗರದಲ್ಲಿ ಇರುವ  ತಮ್ಮ ನಾಲ್ಕು ಅಂತಸ್ತಿನ ಮನೆಗೆ ಅಂತೂ ಇಂತೂ ಲಿಫ್ಟ್ ಹಾಕಿಸ್ತಾ ಇದ್ದಾರೆ.
 
............ಇನ್ನು ಇದೆ. ಮುಂದೆ ಓದಿ. 
 
 

ಅಲ್ಲದೆ ಎರಡನೇ ಅಂತಸ್ತನ್ನು ಇಂಡೋರ್ ಗಾರ್ಡನ್  ಆಗಿ ಬದಲಾಯಿಸುವುದಕ್ಕೆ ಆದ್ಯತೆ ನೀಡಿದ್ದಾರಂತೆ ಕಿಚ್ಚ.ಸೂರ್ಯನ ಬೆಳಕಿಲ್ಲದೆ ಬೆಳೆಯ ಬಲ್ಲ ಗಿಡಗಳು ಯಾವ ರೀತಿಯದ್ದು ಎನ್ನುವುದು ಈಗ  ಎಲ್ಲರಲ್ಲಿ ಮೂಡಿರುವ ಪ್ರಶ್ನೆ. ಆದರೆ ಅದು ಸ್ವಲ್ಪ ದಿನದಲ್ಲೇ ತಿಳಿಯುತ್ತದೆ. 
 
ಈಗ ಸುದೀಪ್ ಅವರು ಅದನ್ನು ತಮ್ಮ ಸ್ನೇಹಿತರಿಗಾಗಿ ನಿರ್ಮಿಸುತ್ತಿದ್ದಾರೆ. ಅಂದರೆ ಸ್ನೇಹಿತರ ಜೊತೆ ವಿಶ್ರಾಂತಿ ಪಡೆಯಲು, ಹರಟೆ ಹೊಡೆಯಲು ಆ ಜಾಗ ಪ್ರಸಕ್ತ ಎಂದು ತಿಳಿದಿದ್ದಾರೆ ಕಿಚ್ಚ. ಅಲ್ಲದೆ ಆ ಮನೆಯ ಒಂದು ಭಾಗದಲ್ಲಿ ಸ್ಟುಡಿಯೋ ಸೆಟ್ ನ್ನು ಸಹ ನಿರ್ಮಿಸುವ ಇರಾದೆ ಹೊಂದಿದ್ದಾರೆ. ಒಟ್ಟಾರೆ ಕನ್ನಡದ ಮತ್ತೊಬ್ಬ ಕನಸುಗಾರ ಆಗಿದ್ದಾರೆ ಕಿಚ್ಚ !

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments