Webdunia - Bharat's app for daily news and videos

Install App

ಸಿಂಪಲ್ ಹುಡುಗಿ ಶ್ವೇತ ಶ್ರೀವಾತ್ಸವ್ - ಪ್ರೇಂ ಕುಮಾರ್

Webdunia
ಗುರುವಾರ, 10 ಜುಲೈ 2014 (08:38 IST)
ಲವ್ಲಿ ಸ್ಟಾರ್ ಪ್ರೇಂ ಅವರ ನಟನೆಯ ಫೇರ್ ಅಂಡ್ ಲವ್ಲಿ ಚಿತ್ರ ತನ್ನ ಬಹುತೇಕ ಚಿತ್ರೀಕರಣ ಪೂರೈಸಿದೆ. ಈ ಚಿತ್ರದ ಕಥೆಯನ್ನು ಪತ್ರಕರ್ತ ಮತ್ತು ನಟ ಯತಿರಾಜ್ ಅವರು ಬರೆದಿದ್ದಾರೆ. ಸುಂದರ ಪ್ರೇಮ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಪ್ರೇಂ ಕುಮಾರ್ ಜೊತೆ ಶ್ವೇತ ಶ್ರೀವಾತ್ಸವ್   ಸಹ ನಟಿಸಿದ್ದಾರೆ.
 
ತನ್ನ ಮೊದಲ ಚಿತ್ರ ಪ್ರಾಣ ಸಮಯದಲ್ಲಿ ತನ್ನ ಚಿತ್ರವನ್ನು ನಿರ್ದೇಶಕ ರಘುರಾಮ್ ಅವರು ನಿರ್ದೇಶಿಸ ಬೇಕು ಎಂದು ಕೇಳಿದ್ದರಂತೆ ಪ್ರೇಂ ಕುಮಾರ್. ಅದು ಅನೇಕ ವರ್ಷಗಳ ಬಳಿಕ ನೆರವೇರುತ್ತಿದೆ ಎಂದು ಫೇರ್ ಅಂಡ್ ಲವ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲ್ಲಿ ಅವರು ತಿಳಿಸಿದ್ದಾರೆ.
ಮನ್ವಂತರ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಆದ ನಟಿ ಶ್ವೇತ ಶ್ರೀವಾತ್ಸವ್.
 
..........ಇನ್ನು ಇದೆ. ಮುಂದೆ ಓದಿ. 
 
 

ಅವರು  ಅದಾದ ಬಳಿಕ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಮುಖಾಂತರ ಹಿರಿ ತೆರೆಗೂ ಸಹ ಪಾದಾರ್ಪಣೆ ಮಾಡಿದರು. ಶ್ವೇತ ಓರ್ವ ಸಿಂಪಲ್ ಸುಂದರಿ ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದರು ಪ್ರೇಂ.ಈ ಚಿತ್ರವನ್ನು ರಘುರಾಮ್ ನಿರ್ದೇಶಿಸಿದ್ದಾರೆ. ಕನ್ನಡದ ಕ್ರಿಯೇಟಿವ್ ನಿರ್ದೇಶಕರಲ್ಲಿ ರಘು ಸಹ ಒಬ್ಬರಾಗಿದ್ದಾರೆ. 
 
ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಚಿತ್ರದ ಬಳಿಕ ಫೇರ್ ...ಗೆ ತಾನು ಸಮ್ಮತಿಸಿದ್ದು. ಒಳ್ಳೆಯ ಅವಕಾಶ  ದೊರಕಿತು ಐದು ತಿಂಗಳು ಕಾದಿದ್ದಕ್ಕೂ ಎನ್ನುವ ಮಾತನ್ನು ಶ್ವೇತ ಹೇಳಿದ್ದಾರೆ. ಈ ಚಿತ್ರದಲ್ಲಿ ಆಕೆಗೆ ಖುಷಿ ಕೊಡುವಂತಹ ಡೈಲಾಗ್ ಗಳು ಇವೆಯಂತೆ.ಆಕೆಯ ಸಿಂಪ್ಲಿಸಿಟಿಗೆ ಪೂರಕ ಆಗುವಂತೆ ಪಾತ್ರವನ್ನು ತೋರಿಸಿದ್ದಾರೆ ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದರೆ ಶ್ವೇತು. ಒಟ್ಟಾರೆ ಫೇರ್ ಅಂಡ್ ಲವ್ಲಿ ನೋಡುಗರ ಹೃದಯ ಬೆಳ್ಳಗೆ ಮಾಡುತ್ತಾ ಅಥವಾ...! 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments