Webdunia - Bharat's app for daily news and videos

Install App

ರಾಗಿಣಿ ದ್ವಿವೇದಿ ಬಾಯ್ ಫ್ರೆಂಡ್ ಗುಟ್ಟು ಈಗ ರಟ್ಟಾಗಿದೆ!

Webdunia
ಮಂಗಳವಾರ, 8 ಜುಲೈ 2014 (10:03 IST)
ಟೀವಿ ಕಾರ್ಯಕ್ರಮ ಒಂದರಲ್ಲಿ ಈ ಜೋಡಿ ಸಾಕಷ್ಟು ಮಾತನಾಡಿದ್ದರು. ರಿಷಿಕ ಸಿಂಗ್ ಅನ್ನುವ ವಿವಾದಿತ ನಟಿ ನಡೆಸಿಕೊಡುತ್ತಿದ್ದ ಕಾರ್ಯಕ್ರಮದಲ್ಲಿ ಲೂಸ್ ಮಾದ ಮತ್ತು ರಾಗಿಣಿ ಇಬ್ಬರು ಅತ್ಯಂತ ಪ್ರೀತಿಯಿಂದ   ಮಾತನಾಡಿ ತಾವಿಬ್ಬರು ಮತ್ತು ತಾವಿಬ್ಬರೇ ಎನ್ನುವ ಒಂದು ಸಂದೇಶವನ್ನು ಜನರ ಮುಂದೆ ಇಟ್ಟಿದ್ದರು. 
 
ಆದರೂ ಜನಕ್ಕೆ ಇವರಿಬ್ಬರ ಮಧ್ಯೆ ಕುಚ್ ಕುಚ್ ಇದೆ ಅಂತ ಅನ್ನಿಸಿದರು ಸಹ ಬಾಯ್ಬಿಟ್ಟು ಹೇಳಿರಲಿಲ್ಲ. ಅದಾದ ಬಳಿಕ ಈ ಜೋಡಿ ನಾವು ಕೇವಲ  ಗಮನ ನೀಡುವುದು ನಮ್ಮ ಕೆರಿಯರ್ ಕಡೆಗೆ ಎಂದು ಹೇಳಿ ಮಾಧ್ಯಮದವರ ಬಾಯಿ ಮುಚ್ಚಿಸಿದ್ದರು.
 
......ಇನ್ನು ಇದೆ. ಮುಂದೆ ಓದಿ. 
 
 

ಅದಕ್ಕೆ ಪೂರಕ ಆಗುವಂತೆ ರಾಗಿಣಿ ದಕ್ಷಿಣ ಭಾರತ ಚಿತ್ರಗಳಲ್ಲಿ   ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆದಳು. ಆದರು ಸಹ ಮಾಧ್ಯಮಗಳಲ್ಲಿ ಈ ಸಂಬಂಧದ ಬಗ್ಗೆ ಆಗಾಗ ಕೇಳಿ ಬರ್ತಾ ಇದ್ದರೂ ಸಹಿತ ಹೆಚ್ಚು ಗಮನ ಕೊಡುವಂತೆ ಇರಲಿಲ್ಲ! 
 
ಆದರೆ ಈಗ ಬಂದಿರೋ ಸುದ್ದಿ ಪ್ರಕಾರ ಆಕೆ ಬದುಕಲ್ಲಿ ನಮ್ಮ ಲೂಸ್ ಗೆ ಸ್ಥಾನ ಇಲ್ಲ ಬದಲಾಗಿ ಮುಂಬೈ ಮೂಲದ ವ್ಯಕ್ತಿಗೆ ಜಾಗ ಸಿಕ್ಕಿದೆ. ಆತ ಯಾರು ಎನ್ನುವ ವಿಷಯ ತಿಳಿಯಲು ಸ್ವಲ್ಪ ಕಾಲ ಬೇಕು.. ಅಕಸ್ಮಾತ್ ಆ ವ್ಯಕ್ತಿ ಬದಲಾರೆ ಮತ್ಯಾರು ಎನ್ನುವ ಸುದ್ದಿ ಸಿಕ್ಕರೂ ತಿಳಿಸುತ್ತೇವೆ.. ಅಲ್ಲಿವರೆಗೂ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments