Select Your Language

Notifications

webdunia
webdunia
webdunia
webdunia

ಶಾರುಖ್.. ಸಲ್ಮಾನ್ ಗೆ ಐಸ್ ಬಕೆಟ್ ಚಾಲೆಂಜ್ ಮಾಡಿರುವ ಪೂನಂ ಐಸ್ ಪಾಂಡೆ !

ಶಾರುಖ್.. ಸಲ್ಮಾನ್ ಗೆ ಐಸ್ ಬಕೆಟ್ ಚಾಲೆಂಜ್  ಮಾಡಿರುವ ಪೂನಂ  ಐಸ್ ಪಾಂಡೆ !
ಮುಂಬೈ , ಶನಿವಾರ, 30 ಆಗಸ್ಟ್ 2014 (09:15 IST)
ಪೂನಂ  ಇದ್ದ ಕಡೆ ಸೆಕ್ಸಿ ಹಾಟ್ ಇರಲೇ ಬೇಕು.. ಆಕೆ ಮಂಜಿನ ಪ್ರದೇಶಗಳಿಗೆ ಹೋದರು ಸಹಿತ ಅಲ್ಲಿರುವ ಮಂಜು ಕರಗಿ ನೀರಾಗ ಬೇಕು ಆಕೆಯ ನಡುಗೆ, ಮೈ ಮಾಟ ಅದೂ... ಇದರಿಂದ!! ಅದು ಆಕೆಯ ವಿಶೇಷತೆ. ಅದನ್ನು ತನಗಿಷ್ಟ ಬಂದಂತೆ ಬಳಸಿಕೊಂಡು ಮಾಡಿದ ರಗಳೆಯಿಂದ ಆಕೆಯ ಫೇಸ್ಬುಕ್ ಅಕೌಂಟ್ ಬ್ಲಾಕ್ ಮಾಡಿದ್ದಾರೆ ಫೇಸ್ಬುಕ್ ಮಂದಿ. ಆದರೆ ಆ ಸುದ್ದಿ ಬಿಡಿ ಈಗ ಹೇಳ್ತಾ ಇರುವ ಸಂಗತಿ ಅಂದ್ರೆ ಈ ಮಾದಕ ಚೆಲುವೆ ಐಸ್  ಬಕೆಟ್ ಚಾಲೆಂಜ್ ನ್ನು ಪಣವಾಗಿ ಸ್ವೀಕರಿಸಿದ್ದಾಳೆ. 
 
ದೊಡ್ಡ ದೊಡ್ಡ ಹೀರೋಗಳು  ಕೇವಲ ಒಂದು ಬಕೆಟ್ ಐಸ್  ಗಡ್ಡೆ ನೀರನ್ನು ತಲೆ ಮೇಲೆ ಹಾಕಿಕೊಳ್ಳುವಷ್ಟರಲ್ಲಿ ಪತರಗುಟ್ಟಿ ಹೋದ್ರೆ ಈಕೆ ನಾಲ್ಕೈದು ಬಕೆಟ್ ಸ್ನಾನ ಮಾಡಿ ಮಾಧ್ಯಮಗಳ ಮತ್ತು ಆಕೆಯ ಅಭಿಮಾನಿಗಳ ಬಿಸಿ ಹೆಚ್ಚಿಸಿದ್ದಾಳಂತೆ. ಅಂದಾಗೆ ಆಕೆ ಮೈ ಪೂರ  ಬಟ್ಟೆ ಹಾಕಿ ಸ್ನಾನ ಮಾಡಿಲ್ಲ, ಬದಲಾಗಿ ಟೂ ಪೀಸ್ ಮೂಲಕ ತನ್ನ ಸೌಂದರ್ಯ ತೋರುತ್ತ ತಣ್ಣೀರು ಸ್ನಾನ ಮಾಡುತ್ತಾ..ಇಷ್ಟು ಮಾತ್ರ ಮಾಡದೆ ಆಕೆ ಖಾನ್ ತ್ರಯರಾದ ಸಲ್ಮಾನ್ ಮತ್ತು ಶಾರುಖ್ ಖಾನ್ಗಳಿಗೂ ಚಾಲೆಂಜ್ ಹಾಕಿದ್ದಳಂತೆ.. ನಿಮ್ಮ ಕೈಲಿ ಸಾಧ್ಯಾನಾ ಅಂತ.. ! ಸಾಧ್ಯಾನಾ ? ಇದು ನಮ್ಮ ಪ್ರಶ್ನೆ.. ಮತ್ತೊಂದು ಸಂಗತಿ ಯಾವ ಜಾಗದಲ್ಲಿ  ಹೀಗೆ ಸ್ನಾನ  ಮಾಡ ಬೇಕು ಎನ್ನುವುದನ್ನು ಆಕೆ ನಿಖರವಾಗಿ ಹೇಳಿಲ್ಲ.. !
 

Share this Story:

Follow Webdunia kannada