Webdunia - Bharat's app for daily news and videos

Install App

ಮೇಘನಾರಾಜ್ ಮನಸೆಳೆದ ಆ ನಟಿ ಯಾರು ಗೊತ್ತೇ ?

Webdunia
ಸೋಮವಾರ, 20 ಏಪ್ರಿಲ್ 2015 (11:41 IST)
ಚಂದನವನದ ಮುದ್ದಾದ ನಟಿ ಮೇಘನಾರಾಜ್ ತಮಿಳು ಚಿತ್ರರಂಗದಲ್ಲೂ ಸಹಿತ ತನಗೊಂದು ಸ್ಥಾನ ಪಡೆದ ಪ್ರತಿಭಾವಂತೆ. ಈಕೆಗೆ ತುಂಬಾ ಇಂಪ್ರೆಸ್ ಆಗಿದ್ದಳಂತೆ ಆ ನಟಿಯ ನಟನೆಯ ಬಗ್ಗೆ. ಅದೆಷ್ಟು ಪ್ರಭಾವಿತಳಾಗಿದ್ದಾಳೆ ಎಂದರೆ ತನ್ನ ಆ ಖುಷಿಯನ್ನು ಎಲ್ಲರ ಮುಂದೆ  ಹೇಳಿಕೊಂಡಿದ್ದಾಳೆ. 
 


 
ಆಕೆ  ತಮಿಳು ನಟಿ ಜ್ಯೋತಿಕ ಅಭಿನಯದ ತಮಿಳು ಚಿತ್ರದ ಟ್ರೈಲರ್ ಇತ್ತೀಚೆಗೆ ವೀಕ್ಷಿಸಿ ಇಂಪ್ರೆಸ್ ಆಗಿದ್ದಾಳೆ. ಜ್ಯೋತಿಕ ಬಹಳ ವರ್ಷಗಳ ಬಳಿಕ ಮತ್ತೆ ಚಿತ್ರಗಳಲ್ಲಿ ನಟಿಸುವ ಮನಸ್ಸು ಮಾಡಿ 36 ವಯದಿಲೆ ಎನ್ನುವ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ನಾವು ಈಗಾಗಲೇ ಅನೇಕ ಬಾರಿ ನಿಮಗೆ ತಿಳಿಸಿದ್ದೇವೆ. ಆದರೆ ಈಗ ಹೇಳುವ ಸಂಗತಿ ಏನೆಂದರೆ ಕಾಲಿವುಡ್ ನಟ ಸೂರ್ಯ  ಅವರ ಪತ್ನಿಯ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಯ್ತು ಅದನ್ನು ಮೇಘನಾ ವೀಕ್ಷಿಸಿ ಪ್ರಭಾವಿತಳಾಗಿದ್ದಾಳೆ.   
 
ಜ್ಯೋತಿಕ ಮತ್ತೆ ಸಿನಿಮಾಗಳಲ್ಲಿ ನಟಿಸಲಿ ಎಂದು ಕಾಯುತ್ತಿದ್ದ ಅಭಿಮಾನಿಗಳ ಮುಂದೆ ಉತ್ತಮ ಕಥೆ ಹಾಗೂ ನಟನೆಯ ಮೂಲಕ ಬರ ಬೇಕಾದ ಗುರುತರ ಹೊಣೆ ಜ್ಯೋತಿಕ ಮೇಲಿದ್ದು, ಅದನ್ನು ಆಕೆ ಸಮರ್ಥವಾಗಿ ನಿರ್ವಹಿಸಿದ್ದಾಳೆ ಎನ್ನುವ ಸಂಗತಿ ಟ್ರೈಲರ್ ವೀಕ್ಷಣೆಯೊಂದರಿಂದಲೇ ತಿಳಿದು ಬಂದಿದೆ.ಹೀಗೆ  ಮೇಘನಾ ತನ್ನ ಮನದ ಮಾತನ್ನು ಟ್ವಿಟ್ಟರ್ ಪೇಜ್ ನಲ್ಲಿ ಹಂಚಿಕೊಂಡಿದ್ದಾಳೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments