Select Your Language

Notifications

webdunia
webdunia
webdunia
webdunia

ಶಿವಣ್ಣನ ಮಗಳ ಮದುವೆಯಲ್ಲಿ ತಾರೆಯರ ಸಮಾಗಮ

ಶಿವಣ್ಣನ ಮಗಳ ಮದುವೆಯಲ್ಲಿ ತಾರೆಯರ ಸಮಾಗಮ
, ಮಂಗಳವಾರ, 1 ಸೆಪ್ಟಂಬರ್ 2015 (09:31 IST)
ಇಡೀ ದಕ್ಷಿಣಭಾರತ ಚಿತ್ರಂರಗವೇ ಕಾದು ಕುಳಿತ್ತಿದ್ದ ಸಂಭ್ರಮದ ಕ್ಷಣಕ್ಕೆ ಕೊನೆಗೂ ತೆರೆ ಬಿದ್ದಿದೆ. ಶಿವಣ್ಣ ಪುತ್ರಿ ನಿರುಪಮಾ ದಿಲೀಪ್ ಅವರ ಕೈ ಹಿಡಿದಿದ್ದಾರೆ.ಆದ್ರೆ ಇವರಿಬ್ಬರ ಮದುವೆ ಮರೆಯಲಾರದ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ  ಟಾಲಿವುಡ್ ಕಾಲಿವುಡ್ ಹಾಗೂ ಸ್ಯಾಂಡಲ್ ವುಡ್ ತಾರೆಯರ ಸಮಾಗಮವಾಗಿತ್ತು. ಸ್ಯಾಂಡಲ್ ವುಡ್ ತಾರೆ.ಯರು ಮಾತ್ರವಲ್ಲದೇ ಟಾಲಿವುಡ್ ಕಾಲಿವುಡ್ ತಾರೆಯರು ವಧು ವರರಿಗೆ ಶುಭ ಹಾರೈಸಿದ್ರು. ನಿನ್ನೆ ಸಂಜೆ ನಡೆದ ಮದುವೆಯ ಆರಕ್ಷತೆ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ನಿರ್ದೇಶಕ ರಾಜಮೌಳಿ, ರಾಮ್ ಚರಣ್ ತೇಜಾ ಸೇರಿದಂತೆ ವಿವಿಧ ತಾರೆಯರು ಪಾಲ್ಗೊಂಡಿದ್ದರು.
 
ಆದ್ರೆ ವಿವಾಹದಲ್ಲಿ ಅಮಿತಾ ಬಚ್ಚನ್ ಭಾಗವಹಿಸುತ್ತಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ತೀಲವ್ರ ಸಂತಸವನ್ನು ಉಂಟು ಮಾಡಿತ್ತು.ಆದ್ರೆ ಸಿನಿಮಾದಲ್ಲಿ ಅಮಿತಾಬ್ ಭಾಗವಹಿಸದೇ ಇದ್ದದ್ದು ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿತ್ತು. 

Share this Story:

Follow Webdunia kannada