Webdunia - Bharat's app for daily news and videos

Install App

ಎರಡನೇ ಹೀರೋಯಿನ್‌ಗೆ ಒಂದು ಕೋಟಿ ಸಂಭಾವನೆ...?!

Webdunia
ಶುಕ್ರವಾರ, 27 ಫೆಬ್ರವರಿ 2015 (09:38 IST)
ಕನ್ನಡ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತಿರುವ ನಟಿ ಕೃತಿ ಕರಬಂಧ. ಸೂಪರ್ ರಂಗ ಫೇಮ್ ಕೃತಿ  ಈಗ ಟಾಲಿವುಡ್ ನಲ್ಲಿಯೂ ಸಹಿತ ಉತ್ತಮ ಅವಕಾಶಗಳನ್ನು ಪಡೆಯುತ್ತಿದ್ದಾಳೆ. ಇತ್ತೀಚಿಗೆ ಆಕೆಗೆ ರಾಮ್ ಚರಣ್ ಅವರ ನಟನೆಯ  ಶ್ರೀನು ವೈಟ್ಲ ನಿರ್ದೇಶನದ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಆದರೆ ಇದರಲ್ಲಿ ರಕುಲ್ ಪ್ರೀತಿ ಸಿಂಗ್ ಮೊದಲ ಹೀರೋಯಿನ್, ಸೆಕೆಂಡ್ ಹೀರೋಯಿನ್ ಆಗಿ ಕೃತಿ ಆಯ್ಕೆ ಆಗಿದ್ದಾಳೆ. 
ಈ ಚೆಲುವೆ ತಾನು ಎರಡನೇ ನಾಯಕಿ ಆಗೋಕೆ ಬೇಜಾರು ಪಡೋಲ್ಲ ಆದರೆ ನನಗೆ ಮಾತ್ರ ಸಂಭಾವನೆ ಚೆನ್ನಾಗಿ ಕೊಡ ಬೇಕು, ಆ ವಿಷಯದಲ್ಲಿ ಯಾವುದೇ ರೀತಿಯ ಕಾಂಪ್ರೋಮೈಸ್  ಇಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ಅನುಗುಣವಾಗಿ ನಡೆದ  ಮಾತುಕಥೆಯಲ್ಲಿ ಆಕೆ ಒಂದು ಕೋಟಿ ರೂಪಾಯಿಗಳಷ್ಟು ಸಂಭಾವನೆ ಪಡೆಯುತ್ತಿದ್ದಳಂತೆ. 
 
ಹಾಗಂತ ಟಾಲಿವುಡ್ ಮಹಾ ಪಟ್ಟಣದಲ್ಲಿ ಹರಡಿರುವ ಸುದ್ದಿಯಾಗಿದೆ. ವಿಶೇಷ ಅಂದ್ರೆ ಈ ಚಿತ್ರದ ಮೊದಲ ಹೀರೋಯಿನ್ ಆ ಗಿರುವ ರಾಹುಲ್ ಪ್ರೀತ್ ಸಿಂಗ್ ಪಡೆದ ಸಂಭಾವನೆಯ ಮೊತ್ತ 50 ಲಕ್ಷ ರೂಪಾಯಿಗಳು. ಮತ್ತೊಂದು ಸಂಗತಿ ಎಂದರೆ ಈ ಚಿತ್ರದಲ್ಲಿ ರಾಮಚರಣ್ ತಾಯಿ ಪಾತ್ರಕ್ಕೆ ಜೀವಿತಾ ರಾಜಶೇಖರ್, ರಮ್ಯ ಕೃಷ್ಣ ಹಾಗೂ ಶೋಭನ ಅವರನ್ನು ಸಂಪರ್ಕಿಸಿದಾಗ  ತಾಯಿ ಆಗೋಕೆ ನಟಿ ಶೋಭನ ಅವರು ಸಮ್ಮತಿ  ಮುದ್ರೆ ನೀಡಿದ್ದಾರಂತೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments